Showing posts with label Narasimha. Show all posts
Showing posts with label Narasimha. Show all posts

ಶನೈಶ್ಚರಕೃತಾ ಶ್ರೀಲಕ್ಷ್ಮೀನೃಸಿಂಹಸ್ತೋತ್ರಂ

  
ಸುಲಭೋ ಭಕ್ತಿಯುಕ್ತಾನಾಂ ದುರ್ಧರ್ಶೋ ದುಷ್ಟಚೇತನಾಂ!
ಅನನ್ಯಗತಿಕಾನಾಂ ಚ ಪ್ರಭುರ್ಭಕ್ತೈಕವತ್ಸಲಃ ||

ಶನೈಶ್ಚರಸ್ತತ್ರ ನೃಸಿಂಹದೇವಸ್ತುತಿಂ ಚಕಾರಾಽಮಲಚಿತ್ತವೃತ್ತಿಃ |
ಪ್ರಣಮ್ಯ ಸಾಷ್ಟಾಂಗಮಶೇಷಲೋಕಕಿರೀಟನೀರಾಜಿತಪಾದಪದ್ಮಮ್ ||
ಶ್ರೀಶನಿರುವಾಚ –
ಯತ್ಪಾದಪಂಕಜರಜಃ ಪರಮಾದರೇಣ
ಸಂಸೇವಿತಂ ಸಕಲಕಲ್ಮಷರಾಶಿನಾಶಮ್ |
ಕಲ್ಯಾಣಕಾರಕಮಶೇಷನಿಜಾನುಗಾನಾಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೧ ||
ಸರ್ವತ್ರ ಚಂಚಲತಯಾ ಸ್ಥಿತಯಾ ಹಿ ಲಕ್ಷ್ಮ್ಯಾ
ಬ್ರಹ್ಮಾದಿವಂದ್ಯಪದಯಾ ಸ್ಥಿರಯಾ ನ್ಯಸೇವಿ |
ಪಾದಾರವಿಂದಯುಗಲಂ ಪರಮಾದರೇಣ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೨ ||
ಯದ್ರೂಪಮಾಗಮಶಿರಃಪ್ರತಿಪಾದ್ಯಮಾದ್ಯ-
ಮಾಧ್ಯಾತ್ಮಿಕಾದಿಪರಿತಾಪಹರಂ ವಿಚಿಂತ್ಯಮ್ |
ಯೋಗೀಶ್ವರೈರಪಗತಾಽಖಿಲದೋಷಸಂಘೈಃ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೩ ||
ಪ್ರಹ್ಲಾದಭಕ್ತವಚಸಾ ಹರಿರಾವಿರಾಸ
ಸ್ತಂಭೇ ಹಿರಣ್ಯಕಶಿಪುಂ ಯ ಉದಾರಭಾವಃ |
ಊರ್ವೋರ್ನಿಧಾಯ ತದುದರೋ ನಖರೈರ್ದದಾರ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೪ ||
ಯೋ ನೈಜಭಕ್ತಮನಲಾಂಬುಧಿಭೂಧರೋಗ್ರ-
ಶೃಂಗಪ್ರಪಾತವಿಷದಂತಿಸರೀಸೃಪೇಭ್ಯಃ |
ಸರ್ವಾತ್ಮಕಃ ಪರಮಕಾರುಣಿಕೋ ರರಕ್ಷ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೫ ||
ಯನ್ನಿರ್ವಿಕಾರಪರರೂಪವಿಚಿಂತನೇನ
ಯೋಗೀಶ್ವರಾ ವಿಷಯವೀತಸಮಸ್ತರಾಗಾಃ |
ವಿಶ್ರಾಂತಿಮಾಪುರವಿನಾಶವತೀಂ ಪರಾಖ್ಯಾಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೬ ||
ಯದ್ರೂಪಮುಗ್ರಪರಿಮರ್ದನಭಾವಶಾಲಿ
ಸಂಚಿಂತನೇನ ಸಕಲಾಘವಿನಾಶಕಾರಿ |
ಭೂತಜ್ವರಗ್ರಹಸಮುದ್ಭವಭೀತಿನಾಶಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೭ ||
ಯಸ್ಯೋತ್ತಮಂ ಯಶ ಉಮಾಪತಿಪದ್ಮಜನ್ಮ-
ಶಕ್ರಾದಿದೈವತಸಭಾಸು ಸಮಸ್ತಗೀತಮ್ |
ಶಕ್ತ್ಯೈವ ಸರ್ವಶಮಲಪ್ರಶಮೈಕದಕ್ಷಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೮ ||
ಇತ್ಥಂ ಶ್ರುತ್ವಾ ಸ್ತುತಿಂ ದೇವಃ ಶನಿನಾ ಕಲ್ಪಿತಾಂ ಹರಿಃ |
ಉವಾಚ ಬ್ರಹ್ಮವೃಂದಸ್ಥಂ ಶನಿಂ ತಂ ಭಕ್ತವತ್ಸಲಃ ||
ಶ್ರೀನೃಸಿಂಹ ಉವಾಚ –
ಪ್ರಸನ್ನೋಽಹಂ ಶನೇ ತುಭ್ಯಂ ವರಂ ವರಯ ಶೋಭನಮ್ |
ಯಂ ವಾಂಛಸಿ ತಮೇವ ತ್ವಂ ಸರ್ವಲೋಕಹಿತಾವಹಮ್ ||
ಶ್ರಿಶನಿರುವಾಚ –
ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ |
ಮದ್ವಾಸರಸ್ತವ ಪ್ರೀತಿಕರಸ್ಸ್ಯಾದ್ದೇವತಾಪತೇ ||
ಮತ್-ಕೃತಂ ತ್ವತ್ಪರಂ ಸ್ತೋತ್ರಂ ಶೃಣ್ವಂತಿ ಚ ಪಠಂತಿ ಚ |
ಸರ್ವಾನ ಕಾಮಾನ್ ಪೂರಯೇಥಾಃ ತೇಷಾಂ ತ್ವಂ ಲೋಕಭಾವನ ||
ಶ್ರೀನೃಸಿಂಹ ಉವಾಚ –
ತಥೈವಾಸ್ತು ಶನೇಽಹಂ ವೈ ರಕ್ಷೋಭುವನಸಂಸ್ಥಿತಃ |
ಭಕ್ತಕಾಮಾನ್ ಪೂರಯಿಷ್ಯೇ ತ್ವಂ ಮಮೈಕಂ ವಚಃ ಶೃಣು ||
ತ್ವತ್-ಕೃತಂ ಮತ್ಪರಂ ಸ್ತೋತ್ರಂ ಯಃ ಪಠೇತ್ ಶೃಣುಯಾಚ್ಚ ಯಃ |
ದ್ವಾದಶಾಷ್ಟಮಜನ್ಮಸ್ಥಾತ್-ತ್ವದ್ಭಯಂ ಮಾಸ್ತು ತಸ್ಯ ವೈ ||
ಶನಿರ್ನರಹರಿಂ ದೇವಂ ತಥೇತಿ ಪ್ರತ್ಯುವಾಚ ಹ |
ತತಃ ಪರಮಸಂತುಷ್ಟಾಃ ಜಯೇತಿ ಮುನಯೋಽವದನ್ ||
ಶ್ರೀಕೃಷ್ಣ ಉವಾಚ –
ಇತ್ಥಂ ಶನೈಶ್ಚರಸ್ಯಾಥ ನೃಸಿಂಹದೇವ-
ಸಂವಾದಮೇತತ್-ಸ್ತವವನಂ ಚ ಮಾನವಃ |
ಶೃಣೋತಿ ಯಃ ಶ್ರಾವಯತೇ ಚ ಭಕ್ತ್ಯಾ
ಸರ್ವಾಣ್ಯಭೀಷ್ಟಾನಿ ಚ ವಿಂದತೇ ಧ್ರುವಮ್ ||
|| ಇತಿ ಶ್ರೀಭವಿಷ್ಯೋತ್ತರಪುರಾಣೇ ರಕ್ಷೋಭುವನಮಾಹಾತ್ಮ್ಯೇ  
ಶನೈಶ್ಚರಕೃತಾ ಶ್ರೀಲಕ್ಷ್ಮೀನೃಸಿಂಹಸ್ತೋತ್ರಂ  ಸಂಪೂರ್ಣಾಂ!!



ಭಳಿರೆ ಭಳಿರೆ ನಾರಸಿಂಹ 
ರಚನೆ : ವಿಜಯ ದಾಸರು 


ಶ್ರೀಲಕ್ಷ್ಮೀನರಸಿಂಹ ಗೊರವನ ಹಳ್ಳಿ ತುಮಕೂರು ಜಿಲ್ಲೆ 


ಭಳಿರೆ ಭಳಿರೆ ನಾರಸಿಂಹ | ಮಹಸಿಂಹ || 
ಮಲ ಮಲ ಮಲತವರ ವೈರಿ  ಉರಿಮಾರಿ ||ಪ|| 

ನಗ ನಗ ನಘಗಳಲ್ಲಡೆ ಚತುರ್ದಶ |
ಜಗ ಜಗ ಜಗವೆಲ್ಲ ಕಂಪಿಸಿ ಕೆಂಪಾಗೆ ||
ಹಗೆ ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ |
ಉಗು ಉಗು ಉಗುಳುತ್ತ ಬಂದ ನರಸಿಂಹ  ||1||

ಬಿಗಿ ಬಿಗಿ ಬಿಗಿ ಬಿಗಿದು ಹುಬ್ಬು ಗಂಟನೆ ಹಾಕಿ |
ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ ||
ನೆಗ ನೆಗ ನೆಗ ನೆಗೆದು ಕುಪ್ಪಸ್ಳಿಸಿ ಅಸುರನ್ನ |
ಮಗು ಮಗು ಮಗು ಬೇಡಿ ಕೊಂಡ ನರಸಿಂಹ  ||2||

ಉಗು ಉಗು ಉಗುರಿಂದ ಕ್ರೂರನ್ನ ಹೇರೊಡಲ |
ಬಗೆ ಬಗೆ ಬಗೆ ಬಗೆದು ರಕುತವನ್ನು ||
ಉಗಿ ಉಗಿ ಉಗಿ ಉರಿದು ಚೆಲ್ಲಿ ಕೊರಳಿಗೆ ಕರುಳ |
ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹ  ||3||

ಯುಗ ಯುಗ ಯುಗ ದೊಳಗೆ ಪ್ರಣತಾರ್ತಿ ಹರನೆಂದು |
ಝಗ ಝಗ ಝಗದೊಳಗೆ ಮುಕುಟ ತೂಗೇ ||
ನಗು ನಗು ನಗುನಗುತ ಸುರರು ಗಗನದಿನೆರೆದು |
ಮಿಗಿ ಮಿಗಿ ಮಿಗಿಲೆನೆ ನಾರಸಿಂಹ  ||4||

ಒಂದೊಂದಂದು ಮುನಿಗಳಿಗೆ ಒಲಿದು |
ಅಂದಂದಂದಂದಿಗಾಯುತ ಒಲಿದೇ ||
ಅಂದಂದಂದವಕಾವ ಚೂಳಂಗಿರಿ |
ಮಂದಿರನೆ ವಿಜಯ ವಿಠಲ ನಾರಸಿಂಹ  ||5||
ದೇವರ ದೇವ ಶ್ರೀ ನರಸಿಂಹ | ಸಿರಿವರ ರೂಪ ನರಸಿಂಹ 
ರಚನೆ : ನರಹರಿ ವಿಠಲ



ದೇವರ ದೇವ ಶ್ರೀ ನರಸಿಂಹ | ಸಿರಿವರ ರೂಪ ನರಸಿಂಹ

ಭಕುತರ ಪೊರೆಯುವ ಹೇ ನರಸಿಂಹ |
ಜಯ ಜಯ ಜಯಹೇ ನರಸಿಂಹ

ಪ್ರಹ್ಲಾದನ ಮೊರೆಕೇಳಿ ನರಸಿಂಹ |
ಒಲಿದು ಕಂಬವ ನೊಡೆದು ನೀ ಬಂದೆ ನರಸಿಂಹ ||
ಹಿರಣ್ಯಕಶಿಪನ ಕರುಳ ಬಗೆದ ನರಸಿಂಹ |
ಭಕುತನ ಪ್ರಾರ್ಥನೆ ಎನಿಸಿದ ನರಸಿಂಹ

ಸ್ತುತಿಸುವ ಜನರ ಮನಕೆ ಮಣಿದು ಬಂದೆ ನರಸಿಂಹ |
ಕೋರಿದ ವರಗಳ ನೀ ಕೊಡುವೆ ನರಸಿಂಹ ||
ಭಕುತಿಯ ಅಮೃತದ ಹೊನಲಲಿ ನರಸಿಂಹ |
ಮುಕುತಿಯ ತೀರವ ತೋರಿಸುವೆ ಹೇ ನರಸಿಂಹ

ಶ್ರೀ ಶೇಷಶಾಯಿ ನರಹರಿ ವಿಠಲ ನರಸಿಂಹಾ |
ಎಂದು ತುಂಬು ಹೃದಯದಿಂದ ನಾ ಕರೆವೆ ನರಸಿಂಹಾ ||
ನಿನ್ನ ನಾಮ ಪಾವನ ನರಸಿಂಹ |
ಅನುದಿನ ನಮಿಸಿ ನಾ ನಲಿವೆ ನರಸಿಂಹ

http://www.vijaygururaja.com/Lyrics/narayana/Narasimha/DhevaraDhevaShreeNarasimha.xml

ಶ್ರೀನರಸಿಂಹಸ್ತುತಿಃ



ಶ್ರೀನರಸಿಂಹಸ್ತುತಿಃ



ಶ್ರೀನರಸಿಂಹಸ್ತುತಿಃ


ಉದಯ-ರವಿ-ಸಹಸ್ರ-ದ್ಯೋತಿತಂ ರೂಕ್ಷ-ವೀಕ್ಷಂ
ಪ್ರಳಯ-ಜಲಧಿ-ನಾದಂ ಕಲ್ಪ-ಕೃದ್-ವಹ್ನಿ-ವಕ್ತ್ರಮ್ |
ಸುರ-ಪತಿ-ರಿಪು-ವಕ್ಷಶ್ಚೇದ-ರಕ್ತೋಕ್ಷಿತಾಂಗಂ
ಪ್ರಣತ-ಭಯ-ಹರಂ ತಂ ನಾರಸಿಂಹಂ ನತೋಽಸ್ಮಿ ||

ಪ್ರಳಯ-ರವಿ-ಕರಾಳಾಕಾರ-ರುಕ್-ಚಕ್ರವಾಳಂ
ವಿರಳಯದುರು-ರೋಚೀ-ರೋಚಿತಾಶಾಂತರಾಳ |
ಪ್ರತಿ-ಭಯ-ತಮ-ಕೋಪಾತ್ಯುತ್‍ಕಟೋಚ್ಚಾಟ್ಟ-ಹಾಸಿನ್
ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೧ ||

ಸರಸ-ರಭಸ-ಪಾದಾಪಾತ-ಭಾರಾಭಿ-ರಾವ-
ಪ್ರಚಕಿತ-ಚಲ-ಸಪ್ತ-ದ್ವಂದ್ವ-ಲೋಕ-ಸ್ತುತಸ್ತ್ವಮ್ |
ರಿಪು-ರುಧಿರ-ನಿಷೇಕೇಣೇವ ಶೋಣಾಂಘ್ರಿ-ಶಾಲಿನ್
ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೨ ||

ತವ ಘನ-ಘನ-ಘೋಷೋ ಘೋರಮಾಘ್ರಾಯ ಜಂಘಾ-
ಪರಿಘಮಲಘುಮೂರು-ವ್ಯಾಜ-ತೇಜೋ-ಗಿರಿಂ ಚ |
ಘನ-ವಿಘಟಿತಮಾಗಾದ್ ದೈತ್ಯ-ಜಂಘಾಲ-ಸಂಘೋ
ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೩ ||

ದೇವನಾಗರೀ ಆವೃತ್ತಿಕಟಕಿ-ಕಟಕ-ರಾಜಾದ್ಧಾಟಕಾಗ್ರ್ಯ-ಸ್ಥಲಾಭಾ
ಪ್ರಕಟ-ಪಟ-ತಟಿತ್ ತೇ ಸತ್-ಕಟಿ-ಸ್ಥಾಪತಿಪಟ್ವೀ |
ಕಟುಕ-ಕಟುಕ-ದುಷ್ಟಾಟೋಪ-ದೃಷ್ಟಿ-ಪ್ರಮುಷ್ಟೌ
ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೪ ||

ಪ್ರಖರ-ನಖರ-ವಜ್ರೋತ್‍ಖಾತ-ರೂಕ್ಷಾರಿ-ವಕ್ಷಃ-
ಶಿಖರಿ-ಶಿಖರ-ರಕ್ತೈರಾಕ್ತ-ಸಂದೇಹ-ದೇಹ |
ಸು-ವಲಿಭ ಶುಭ-ಕುಕ್ಷೇ ಭದ್ರ-ಗಂಭೀರ-ನಾಭೇ
ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೫ ||

ಸ್ಫುರಯತಿ ತವ ಸಾಕ್ಷಾತ್ ಸೈವ ನಕ್ಷತ್ರ-ಮಾಲಾ
ಕ್ಷಪಿತ-ದಿತಿಜ-ವಕ್ಷೋ-ವ್ಯಾಪ್ತ-ನಕ್ಷತ್ರ-ಮಾರ್ಗಮ್ |
ಅರಿ-ದರ-ಧರ ಜಾನ್ವಾಸಕ್ತ-ಹಸ್ತ-ದ್ವಯಾಹೋ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೬ ||

ಕಟು-ವಿಕಟ-ಸಟೌಘೋದ್-ಘಟ್ಟನಾದ್ ಭ್ರಷ್ಟ-ಭೂಯೋ-
ಘನ-ಪಟಲ-ವಿಶಾಲಾಕಾಶ-ಲಬ್ದಾವಕಾಶಮ್ |
ಕರ-ಪರಿಘ-ವಿಮರ್ದ-ಪ್ರೋದ್ಯಮಂ ಧ್ಯಾಯತಸ್ತೇ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೭ ||

ಹಠ-ಲಠದಲಘಿಷ್ಠೋತ್-ಕಂಠ ದಷ್ಟೋಷ್ಠ ವಿದ್ಯುತ್-
ಸಟ ಶಠ-ಶಠಿನೋರಃ-ಪೀಠ-ಭಿತ್ ಸುಷ್ಟು ನಿಷ್ಠಾಮ್ |
ಪಠತಿ ನು ತವ ಕಂಠಾಧಿಷ್ಟ-ಘೋರಾಂತ್ರ-ಮಾಲಾ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೮ ||

ಹೃತ-ಬಹು-ಮಿಹಿರಾಭಾಸಹ್ಯ-ಸಂಹಾರ-ರಂಹೋ-
ಹುತವಹ-ಬಹು-ಹೇತಿ-ಹ್ರೇಪಿಕಾನಂತ-ಹೇತಿ |
ಅಹಿತ-ವಿಹಿತ-ಮೋಹಂ ಸಂವಹನ್ ಸೈಂಹಮಾಸ್ಯಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೯ ||

ಗುರು-ಗುರು-ಗಿರಿ-ರಾಜತ್-ಕಂದರಾಂತರ್ಗತೇ ವಾ
ದಿನಮಣಿ-ಮಣಿ-ಶೃಂಗೇ ವಾಂತ-ವಹ್ನಿ-ಪ್ರ-ದೀಪ್ತೇ |
ದಧದತಿ-ಕಟು-ದಂಷ್ಟ್ರೇ ಭೀಷಣೋಜ್ಜಿಹ್ವ-ವಕ್ತ್ರೇ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೦ ||
ಅಧರಿತ-ವಿಬುಧಾಬ್ಧಿ-ದ್ಯಾನ-ಧೈರ್ಯಂ ವಿದೀಧ್ಯದ್-
ವಿವಿಧ-ವಿಬುಧ-ಧೀ-ಶ್ರದ್ಧಾಪಿತೇಂದ್ರಾರಿ-ನಾಶಮ್ |
ವಿದಧದತಿ-ಕಟಾಹೋದ್-ಘಟ್ಟನೇದ್ಧಾಟ್ಟ-ಹಾಸಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೧ ||

ತ್ರಿ-ಭುವನ-ತೃಣ-ಮಾತ್ರಾ-ತ್ರಾಣ-ತೃಷ್ಣಂ ತು ನೇತ್ರ-
ತ್ರಯಮತಿ-ಲಘಿತಾರ್ಚಿರ್ವಿಷ್ಟಪಾವಿಷ್ಟ-ಪಾದಮ್ |
ನವ-ತರ-ರವಿ-ತಾಮ್ರಂ ಧಾರಯನ್ ರೂಕ್ಷ-ವೀಕ್ಷಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೨ ||

ಭ್ರಮದಭಿಭವ-ಭೂಭೃದ್-ಭೂರಿ-ಭೂಭಾರ-ಸದ್-ಭಿದ್-
ಭಿದನವ-ವಿಭವ-ಭ್ರೂ-ವಿಭ್ರಮಾದಭ್ರ-ಶುಭ್ರ |
ಋಭು-ಭವ-ಭಯ-ಭೇತ್ತರ್ಭಾಸಿ ಭೋ-ಭೋ ವಿಭೋಽಭೀಃ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೩ ||

ಶ್ರವಣ-ಖಚಿತ-ಚಂಚತ್-ಕುಂಡಲೋಚ್ಚಂಡ-ಗಂಡ
ಭ್ರುಕುಟಿ-ಕಟು-ಲಲಾಟ ಶ್ರೇಷ್ಠ-ನಾಸಾರುಣೋಷ್ಠ |
ವರ-ದ ಸು-ರದ ರಾಜತ್-ಕೇಸರೋತ್-ಸಾರಿತಾರೇ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೪ ||

ಪ್ರವಿಕಚ-ಕಚ-ರಾಜದ್-ರತ್ನ-ಕೋಟೀರ-ಶಾಲಿನ್
ಗಲ-ಗತ-ಗಲದುಸ್ರೋದಾರ-ರತ್ನಾಂಗದಾಢ್ಯ |
ಕನಕ-ಕಟಕ-ಕಾಂಚೀ-ಸಿಂಜಿನೀ-ಮುದ್ರಿಕಾವನ್
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೫ ||

ಅರಿ-ದರಮಸಿ-ಖೇಟೌ ಬಾಣ-ಚಾಪೇ ಗದಾಂ ಸನ್-
ಮುಸಲಮಪಿ ದಧಾನಃ ಪಾಶ-ವರ್ಯಾಂಕುಶೌ ಚ |
ಕರ-ಯುಗಳ-ಧೃತಾಂತ್ರ-ಸ್ರಗ್ ವಿಭಿನ್ನಾರಿ-ವಕ್ಷೋ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೬ ||

ಚಟ-ಚಟ-ಚಟ ದೂರಂ ಮೋಹಯ ಭ್ರಾಮಯಾರೀನ್
ಕಡಿ-ಕಡಿ-ಕಡಿ ಕಾಯಂ ಜ್ವಾರಯ ಸ್ಫೋಟಯಸ್ವ |
ಜಹಿ-ಜಹಿ-ಜಹಿ ವೇಗಂ ಶಾತ್ರವಂ ಸಾನುಬಂಧಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೭ ||

ವಿಧಿ-ಭವ-ವಿಬುಧೇಶ-ಭ್ರಾಮಕಾಗ್ನಿ-ಸ್ಫುಲಿಂಗ-
ಪ್ರಸವಿ-ವಿಕಟ-ದಂಷ್ಟ್ರೋಜ್ಜಿಹ್ವ-ವಕ್ತ್ರ-ತ್ರಿನೇತ್ರ |
ಕಲ-ಕಲ-ಕಲ ಕಾಮಂ ಪಾಹಿ ಮಾಂ ತೇ ಸು-ಭಕ್ತಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೮ ||

ಕುರು-ಕುರು ಕರುಣಾಂ ತಾಂ ಸಾಂಕುರಾಂ ದೈತ್ಯ-ಪೂತೇ
ದಿಶ-ದಿಶ ವಿಶದಾಂ ಮೇ ಶಾಶ್ವತೀಂ ದೇವ ದೃಷ್ಟಿಮ್ |
ಜಯ-ಜಯ ಜಯ-ಮೂರ್ತೇಽನಾರ್ತ ಜೇತವ್ಯ-ಪಕ್ಷಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೯ ||

ಸ್ತುತಿರಿಯಮಹಿತ-ಘ್ನೀ ಸೇವಿತಾ ನಾರಸಿಂಹೀ
ತನುರಿವ ಪರಿ-ಶಾಂತಾ ಮಾಲಿನೀ ಸಾಽಭಿತೋಽಲಮ್ |
ತದಖಿಲ-ಗುರು-ಮಾಗ್ರ್ಯ-ಶ್ರೀ-ದ-ರೂಪಾ ಲಸದ್ಭಿಃ
ಸುನಿಯಮ-ನಯ-ಕೃತ್ಯೈಃ ಸದ್-ಗಣೈರ್ನಿತ್ಯ-ಯುಕ್ತಾ || ೨೦ ||

ಲಿಕುಚ-ತಿಲಕ-ಸೂನುಃ ಸದ್ಧಿತಾರ್ಥಾನು-ಸಾರೀ
ನರಹರಿ-ನುತಿಮೇತಾಂ ಶತ್ರು-ಸಂಹಾರ-ಹೇತುಮ್ |
ಅಕೃತ ಸಕಲ-ಪಾಪ-ಧ್ವಂಸಿನೀಂ ಯಃ ಪಠೇತ್ ತಾಂ
ವ್ರಜತಿ ನೃಹರಿ-ಲೋಕಂ ಕಾಮ-ಲೋಭಾದ್ಯಸಕ್ತಃ || ೨೧ ||

ಉದಯ-ರವಿ-ಸಹಸ್ರ-ದ್ಯೋತಿತಂ ರೂಕ್ಷ-ವೀಕ್ಷಂ
ಪ್ರಳಯ-ಜಲಧಿ-ನಾದಂ ಕಲ್ಪ-ಕೃದ್-ವಹ್ನಿ-ವಕ್ತ್ರಮ್ |
ಸುರ-ಪತಿ-ರಿಪು-ವಕ್ಷಶ್ಚೇದ-ರಕ್ತೋಕ್ಷಿತಾಂಗಂ
ಪ್ರಣತ-ಭಯ-ಹರಂ ತಂ ನಾರಸಿಂಹಂ ನತೋಽಸ್ಮಿ ||

|| ಇತಿ ಶ್ರೀನಾರಾಯಣಪಂಡಿತಾಚಾರ್ಯ ವಿರಚಿತಾ ನರಸಿಂಹಸ್ತುತಿಃ ಸಮಾಪ್ತಾ ||

ಮೂಲ : http://stotra.wordpress.com/2011/05/16/sri-narasimha-stuti/#more-539

ಋಣವಿಮೋಚನ ಶ್ರೀ ನರಸಿಂಹ ಸ್ತೋತ್ರಂ

ಋಣವಿಮೋಚನ ಶ್ರೀ ನರಸಿಂಹ ಸ್ತೋತ್ರಂ




ಋಣವಿಮೋಚನ ಶ್ರೀ ನರಸಿಂಹ ಸ್ತೋತ್ರಂ

ದೇವತಾ ಕಾರ್ಯ ಸಿಧ್ಯರ್ಥಂ, ಸಭಾ ಸ್ಥಂಭ ಸಮುದ್ಭವಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||


ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||


ಅಂತ್ರಮಾಲಧರಂ ಶಂಖ ಚಕ್ರಾಬ್ಜಾಯುಧ ಧಾರಿಣಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||


ಸ್ಮರಣಾತ್ ಸರ್ವ ಪಾಪಘ್ನಂ ಖದ್ರೂಜ ವಿಷನಾಶನಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||


ಸಿಂಹನಾದೇನಾಹತ ದಿಗ್ಧಂತಿ ಭಯನಾಶನಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||


ಪ್ರಹ್ಲಾದ ವರದಮ್ ಶ್ರೀಶಂ ದೈತ್ಯೇಶ್ವರ ವಿಧಾರಿಣಾಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ||


ಕೄರಗ್ರಹ ಪೀಡಿತಾನಾಂ ಭಕ್ತಾನಾಂ ಅಭಯಪ್ರದಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||


ವೇದ ವೇದಾಂತ ಯಜ್ಞೇಶಂ ಬ್ರಹ್ಮ ರುದ್ರಾದಿ ವಂದಿತಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||


ಯ ಇದಮ್ ಪಠತೇ ನಿತ್ಯಂ ಋಣಮೋಚನ ಸಂಜ್ಞಿಕಂ |
ಆನೃಣಿಂ ಜಾಯತೇ ಸತ್ಯೊ ಧನಂ ಶೀಘ್ರಮವಾಪ್ನುಯಾತ್ ||

ನರಸಿಂಹ - ಕರಾವಂಲಂಬ ಸ್ತೋತ್ರ


ಶ್ರೀನರಸಿಂಹ - ಕರಾವಂಲಂಬ ಸ್ತೋತ್ರ




ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
ಭೋಗೀಂದ್ರಭೋಗಮಣಿರಾಜಿತ ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 1 ||

ಬ್ರಹ್ಮೇಂದ್ರರುದ್ರಮರುದರ್ಕಕಿರೀಟಕೋಟಿ
ಸಂಘಟ್ಟಿತಾಂಘ್ರಿಕಮಲಾಮಲಕಾಂತಿಕಾಂತ |
ಲಕ್ಷ್ಮೀಲಸತ್ಕುಚಸರೋರುಹರಾಜಹಂಸ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 2 ||

ಸಂಸಾರದಾವದಹನಾಕರಭೀಕರೋರು-
ಜ್ವಾಲಾವಳೀಭಿರತಿದಗ್ಧತನೂರುಹಸ್ಯ |
ತ್ವತ್ಪಾದಪದ್ಮಸರಸೀರುಹಮಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 3 ||

ಸಂಸಾರಜಾಲಪತಿತತಸ್ಯ ಜಗನ್ನಿವಾಸ
ಸರ್ವೇಂದ್ರಿಯಾರ್ಥ ಬಡಿಶಾಗ್ರ ಝಷೋಪಮಸ್ಯ |
ಪ್ರೋತ್ಕಂಪಿತ ಪ್ರಚುರತಾಲುಕ ಮಸ್ತಕಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 4 ||

ಸಂಸಾರಕೂಮಪತಿಘೋರಮಗಾಧಮೂಲಂ
ಸಂಪ್ರಾಪ್ಯ ದುಃಖಶತಸರ್ಪಸಮಾಕುಲಸ್ಯ |
ದೀನಸ್ಯ ದೇವ ಕೃಪಯಾ ಪದಮಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 5 ||

ಸಂಸಾರಭೀಕರಕರೀಂದ್ರಕರಾಭಿಘಾತ
ನಿಷ್ಪೀಡ್ಯಮಾನವಪುಷಃ ಸಕಲಾರ್ತಿನಾಶ |
ಪ್ರಾಣಪ್ರಯಾಣಭವಭೀತಿಸಮಾಕುಲಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 6 ||

ಸಂಸಾರಸರ್ಪವಿಷದಿಗ್ಧಮಹೋಗ್ರತೀವ್ರ
ದಂಷ್ಟ್ರಾಗ್ರಕೋಟಿಪರಿದಷ್ಟವಿನಷ್ಟಮೂರ್ತೇಃ |
ನಾಗಾರಿವಾಹನ ಸುಧಾಬ್ಧಿನಿವಾಸ ಶೌರೇ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 7 ||

ಸಂಸಾರವೃಕ್ಷಬೀಜಮನಂತಕರ್ಮ-
ಶಾಖಾಯುತಂ ಕರಣಪತ್ರಮನಂಗಪುಷ್ಪಮ್ |
ಆರುಹ್ಯ ದುಃಖಫಲಿತಃ ಚಕಿತಃ ದಯಾಳೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 8 ||

ಸಂಸಾರಸಾಗರವಿಶಾಲಕರಾಳಕಾಳ
ನಕ್ರಗ್ರಹಗ್ರಸಿತನಿಗ್ರಹವಿಗ್ರಹಸ್ಯ |
ವ್ಯಗ್ರಸ್ಯ ರಾಗನಿಚಯೋರ್ಮಿನಿಪೀಡಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 9 ||

ಸಂಸಾರಸಾಗರನಿಮಜ್ಜನಮುಹ್ಯಮಾನಂ ದೀನಂ
ವಿಲೋಕಯ ವಿಭೋ ಕರುಣಾನಿಧೇ ಮಾಮ್ |
ಪ್ರಹ್ಲಾದಖೇದಪರಿಹಾರಪರಾವತಾರ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 10 ||

ಸಂಸಾರಘೋರಗಹನೇ ಚರತೋ ಮುರಾರೇ
ಮಾರೋಗ್ರಭೀಕರಮೃಗಪ್ರಚುರಾರ್ದಿತಸ್ಯ |
ಆರ್ತಸ್ಯ ಮತ್ಸರನಿದಾಘಸುದುಃಖಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 11 ||

ಬದ್ಧ್ವಾ ಗಲೇ ಯಮಭಟಾ ಬಹು ತರ್ಜಯಂತ ಕರ್ಷಂತಿ
ಯತ್ರ ಭವಪಾಶಶತೈರ್ಯುತಂ ಮಾಮ್ |
ಏಕಾಕಿನಂ ಪರವಶಂ ಚಕಿತಂ ದಯಾಳೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 12 ||

ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ
ಯಙ್ಞೇಶ ಯಙ್ಞ ಮಧುಸೂದನ ವಿಶ್ವರೂಪ |
ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 13 ||

ಏಕೇನ ಚಕ್ರಮಪರೇಣ ಕರೇಣ ಶಂಖ-
ಮನ್ಯೇನ ಸಿಂಧುತನಯಾಮವಲಂಬ್ಯ ತಿಷ್ಠನ್ |
ವಾಮೇತರೇಣ ವರದಾಭಯಪದ್ಮಚಿಹ್ನಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 14 ||

ಅಂಧಸ್ಯ ಮೇ ಹೃತವಿವೇಕಮಹಾಧನಸ್ಯ
ಚೋರೈರ್ಮಹಾಬಲಿಭಿರಿಂದ್ರಿಯನಾಮಧೇಯೈಃ |
ಮೋಹಾಂಧಕಾರಕುಹರೇ ವಿನಿಪಾತಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 15 ||

ಪ್ರಹ್ಲಾದನಾರದಪರಾಶರಪುಂಡರೀಕ-
ವ್ಯಾಸಾದಿಭಾಗವತಪುಂಗವಹೃನ್ನಿವಾಸ |
ಭಕ್ತಾನುರಕ್ತಪರಿಪಾಲನಪಾರಿಜಾತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || 16 ||

ಲಕ್ಷ್ಮೀನೃಸಿಂಹಚರಣಾಬ್ಜಮಧುವ್ರತೇನ
ಸ್ತೋತ್ರಂ ಕೃತಂ ಶುಭಕರಂ ಭುವಿ ಶಂಕರೇಣ |
ಯೇ ತತ್ಪಠಂತಿ ಮನುಜಾ ಹರಿಭಕ್ತಿಯುಕ್ತಾ-ಸ್ತೇ
ಯಾಂತಿ ತತ್ಪದಸರೋಜಮಖಂಡರೂಪಮ್ || 17 ||