Showing posts with label devisthuthi. Show all posts
Showing posts with label devisthuthi. Show all posts

ನವದುರ್ಗ ಸ್ತೋತ್ರ



ನವದುರ್ಗ ಸ್ತೋತ್ರ  
ಗಣೇಶಃ
ಹರಿದ್ರಾಭಂಚತುರ್ವಾದು ಹಾರಿದ್ರವಸನಂವಿಭುಮ್ | 
ಪಾಶಾಂಕುಶಧರಂ ದೈವಂಮೋದಕಂದಂತಮೇವ ಚ ||
ದೇವೀ ಶೈಲಪುತ್ರೀವಂದೇ ವಾಞ್ಛಿತಲಾಭಾಯ ಚಂದ್ರಾರ್ಧಕೃತಶೇಖರಾಂ| 
ವೃಷಾರೂಢಾಂ ಶೂಲಧರಾಂ ಶೈಲಪುತ್ರೀ ಯಶಸ್ವಿನೀಮ್ ||
ದೇವೀ ಬ್ರಹ್ಮಚಾರಿಣೀದಧಾನಾ ಕರಪದ್ಮಾಭ್ಯಾಮಕ್ಷಮಾಲಾ ಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||
ದೇವೀ ಚಂದ್ರಘಂಟೇತಿಪಿಂಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||
ದೇವೀ ಕೂಷ್ಮಾಂಡಾಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||
ದೇವೀಸ್ಕಂದಮಾತಾಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||
ದೇವೀಕಾತ್ಯಾಯಣೀಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯನೀ ಶುಭಂ ದದ್ಯಾದೇವೀ ದಾನವಘಾತಿನೀ ||
ದೇವೀಕಾಲರಾತ್ರಿಏಕವೇಣೀ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ || ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ |
ವರ್ಧನಮೂರ್ಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ||
ದೇವೀಮಹಾಗೌರೀಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ||
ದೇವೀಸಿದ್ಧಿದಾತ್ರಿಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||

ನೋಡು ನೋಡು ಕಣ್ಣಾರ ನಿಂತಿಹಳು


ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು
ತಾಯಿ ಹೃದಯ ತಂದ ತುಂಬು ಮಮತೆಯಿಂದ
ಬಾ ಇಲ್ಲಿ ಓ ಕಂದ ಎನುತಿಹಳೂ
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು

ಮೈಸೂರು ನಗರದ ಬೆಟ್ಟದ ಮೇಲೆ
ಮಹಿಷಾಸುರಮರ್ಧಿನಿಯ ವೈಭವ ಲೀಲೆ
ಧನುಜ ಸಂಹಾರಿಣಿ ತ್ರಿಭುವನ ಪೋಷಿಣಿ
ಶಂಕರನ ರಾಣಿಗೀವ ಹೂಗಳ ಮಾಲೆ
ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು

ನಂಬಿರುವ ಭಕ್ತರ ರಕ್ಷೆಗಾಗಿ 
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳ ಹಿರಿ ದೈವವಾಗಿ
ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು

ಉಕ್ಕಿಬಹ ನದಿಯಲ್ಲೇ ಅವಳನಗೆ
ಬೀಸಿಬಹ ಗಾಳಿಯಲೇ ಅವಳುಸಿರು
ಹಸಿಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವೋ ಹಲವು ಬಗೆ
ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು

ಸಾಹಿತ್ಯ:  ಆರ್. ಎನ್. ಜಯಗೋಪಾಲ್


ಶ್ರೀ ಮಹಾಲಕ್ಷ್ಮ್ಯಾಷ್ಟಕ ಸ್ತೋತ್ರಮ್:


ನಮಸ್ತೇಸ್ತು ಮಹಾಮಾಯೇ, ಶ್ರೀ ಪೀಠೇ ಸುರ ಪೂಜಿತೇ|
ಶಂಖ ಚಕ್ರ ಗದಾಹಸ್ತೇ, ಮಹಾ ಲಕ್ಷ್ಮೀ ನಮೋಸ್ತು ತೇ ||1||
ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ|

ಸರ್ವ ಪಾಪ ಹರೇ ದೇವಿ, ಮಹಾಲಕ್ಷ್ಮೀ ನಮೋಸ್ತು ತೇ ||2||

ಸರ್ವಜ್ಞೇ ಸರ್ವ ವರದೇ ಸರ್ವದುಷ್ಟ ಭಯಂಕರಿ|
ಸರ್ವ ದುಃಖ ಹರೇ ದೇವಿ ಮಹಾಲಕ್ಷ್ಮೀ ನಮೋಸ್ತು ತೇ ||3||
ಸಿಧ್ದಿ ಬುದ್ಧಿ ಪ್ರದೇ ದೇವಿ ಭಕ್ತಿ ಮುಕ್ತಿ ಪ್ರದಾಯಿನಿ|

ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮೀ ನಮೋಸ್ತು ತೇ||4||

ಆದ್ಯಂತರಹಿತೇ ದೇವಿ ಆದಿ ಶಕ್ತಿ ಮಹೇಶ್ವರಿ|
ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮೀ ನಮೋಸ್ತು ತೇ||5||
ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾ ಶಕ್ತಿ ಮಹೋದರೇ|

ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮೀ ನಮೋಸ್ತು ತೇ ||6||

ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ|
ಪರಮೇಶಿ ಜಗನ್ಮಾತಃ ಮಹಾಲಕ್ಷ್ಮೀ ನಮೋಸ್ತು ತೇ||7||
ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ|

ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮೀ ನಮೋಸ್ತು ತೇ||8||
ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ |
ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ||
ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಮ್ |
ದ್ವಿಕಾಲ್ಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ||
ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಮ್ |
ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ||

[ಇಂತ್ಯಕೃತ ಶ್ರೀ ಮಹಾಲಕ್ಷ್ಮ್ಯಷ್ಟಕ ಸ್ತೋತ್ರಂ ಸಂಪೂರ್ಣಮ್]

ಶ್ರೀ ದುರ್ಗಾಸ್ತವಃ

ಶ್ರೀ ದುರ್ಗಾಸ್ತವಃ










(ಶ್ರೀ ವಾದಿರಾಜಯತಿ ವಿರಚಿತ)

ಸನ್ನದ್ಧಸಿಂಹಸ್ಕಂಧಸ್ಥಾಂ ಸ್ವರ್ಣವರ್ಣಾಂ ಮನೋರಮಾಮ್ |
ಪೂರ್ಣೇಂದುವದನಾಂ ದುರ್ಗಾಂ ವರ್ಣಯಾಮಿ ಗುಣಾರ್ಣವಾಮ್ || ೧ ||

ಕಿರೀಟಹಾರಗ್ರೈವೇಯನೂಪುರಾಂಗದಕಂಕಣೈಃ |
ರತ್ನಕಾಂಚ್ಯಾ ರತ್ನಚಿತ್ರಕುಚಕಂಚುಕತೇಜಸಾ || ೨ ||

ವಿರಾಜಮಾನಾ ರುಚಿರಾಂಬರಾ ಕಿಂಕಿಣಿಮಂಡಿತಾ |
ರತ್ನಮೇಖಲಯಾ ರತ್ನವಾಸೋಪರಿ ವಿಭೂಷಿತಾ || ೩ ||

ವೀರಶೃಂಖಲಯಾ ಶೋಭಿಚಾರುಪಾದಸರೋರುಹಾ |
ರತ್ನಚಿತ್ರಾಂಗುಲೀಮುದ್ರಾ ರತ್ನಕುಂಡಲಮಂಡಿತಾ || ೪ ||

ವಿಚಿತ್ರಚೂಡಾಮಣಿನಾ ರತ್ನೋದ್ಯತ್ತಿಲಕೇನ ಚ |
ಅನರ್ಘ್ಯನಾಸಾಮಣಿನಾ ಶೋಭಿತಾ``ಸ್ಯಸರೋರುಹಾ || ೫ ||

ಭುಜಕೀರ್ತ್ಯಾ ರತ್ನಚಿತ್ರಕಂಠಸೂತ್ರೇಣ ಚಾಂಕಿತಾ |
ಪದ್ಮಾಕ್ಷಿಣೀ ಸುಬಿಂಬೋಷ್ಠೀ ಪದ್ಮಗರ್ಭಾದಿಭಿಃ ಸ್ತುತಾ || ೬ ||

ಕಬರೀಭಾರವಿನ್ಯಸ್ತಪುಷ್ಪಸ್ತಬಕವಿಸ್ತರಾ |
ಕರ್ಣನೀಲೋತ್ಪಲರುಚಾ ಲಸದ್ ಭ್ರೂಮಂಡಲತ್ವಿಷಾ || ೭ ||

ಕುಂತಲಾನಾಂ ಚ ಸಂತತ್ಯಾ ಶೋಭಮಾನಾ ಶುಭಪ್ರದಾ |
ತನುಮಧ್ಯಾ ವಿಶಾಲೋರಃಸ್ಥಲಾ ಪೃಥುನಿತಂಬಿನೀ || ೮ ||

ಚಾರುದೀರ್ಘಭುಜಾ ಕಂಬುಗ್ರೀವಾ ಜಂಘಾಯುಗಪ್ರಭಾ |
ಅಸಿಚರ್ಮಗದಾಶೂಲಧನುರ್ಬಾಣಾಂಕುಶಾದಿನಾ || ೯ ||

ವರಾಭಯಾಭ್ಯಾಂ ಚಕ್ರೇಣ ಶಂಖೇನ ಚ ಲಸತ್ಕರಾ |
ದಂಷ್ಟ್ರಾಗ್ರಭೀಷಣಾಸ್ಯೋತ್ಥ ಹುಂಕಾರಾರ್ದಿತದಾನವಾ || ೧೦ ||

ಭಯಂಕರೀ ಸುರಾರೀಣಾಂ ಸುರಾಣಾಮಭಯಂಕರೀ |
ಮುಕುಂದಕಿಂಕರೀ ವಿಷ್ಣುಭಕ್ತಾನಾಂ ಮೌಕ್ತಶಂಕರೀ || ೧೧ ||

ಸುರಸ್ತ್ರೀಕಿಂಕರೀಭಿಶ್ಚ ವೃತಾ ಕ್ಷೇಮಂಕರೀ ಚ ನಃ |
ಆದೌ ಮುಖೋದ್ಗೀರ್ಣನಾನಾ``ಮ್ನಾಯಾ ಸರ್ಗಕರೀ ಪುನಃ || ೧೨ ||

ನಿಸರ್ಗಮುಕ್ತಾ ಭಕ್ತಾನಾಂ ತ್ರಿವರ್ಗಫಲದಾಯಿನೀ |
ನಿಶುಂಭಶುಂಭಸಂಹರ್ತ್ರೀ ಮಹಿಷಾಸುರಮರ್ದಿನೀ || ೧೩ ||

ತಾಮಸಾನಾಂ ತಮಃಪ್ರಾಪ್ತ್ಯೈ ಮಿಥ್ಯಾಜ್ಞಾನಪ್ರವರ್ತಿಕಾ |
ತಮೋಭಿಮಾನಿನೀ ಪಾಯಾದ್ದುರ್ಗಾ ಸ್ವರ್ಗಾಪವರ್ಗದಾ || ೧೪ ||

ಇಮಂ ದುರ್ಗಾಸ್ತವಂ ಪುಣ್ಯಂ ವಾದಿರಾಜಯತೀರಿತಮ್ |
ಪಠನ್ವಿಜಯತೇ ಶತ್ರೂನ್ಮೃತ್ಯುಂ ದುರ್ಗಾಣಿ ಚೋತ್ತರೇತ್ || ೧೫ ||

|| ಇತಿ ಶ್ರೀವಾದಿರಾಜಯತಿಕೃತಃ ದುರ್ಗಾಸ್ತವಃ ||

ಮೂಲ :http://stotra.wordpress.com/2011/09/19/durga-stava/

ಚಿತ್ರ :http://stotra.files.wordpress.com/2011/03/goddess_lakshmi_zj62.jpg?w=177&h=300

ಶ್ರೀಭದ್ರಲಕ್ಷ್ಮೀ ಸ್ತೋತ್ರಂ

ಶ್ರೀಭದ್ರಲಕ್ಷ್ಮೀ ಸ್ತೋತ್ರಂ



ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ |
ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || ೧ ||

ಪಂಚಮಂ ವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ |
ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || ೨ ||

ನವಮಂ ಶಾರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವಿಕಾ |
ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ || ೩ ||

ಶ್ರೀಃ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರಿಲೋಕೇಶ್ವರೀ |
ಮಾ ಕ್ಷೀರಾಬ್ಧಿ ಸುತಾಽರವಿಂದಜನನೀ ವಿದ್ಯಾ ಸರೋಜಾತ್ಮಿಕಾ || ೪ ||

ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |
ಪ್ರಾತಃ ಶುದ್ಧತರಾಃ ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ || ೫ ||

ಭದ್ರಲಕ್ಷ್ಮೀ ಸ್ತವಂ ನಿತ್ಯಂ ಪುಣ್ಯಮೇತಚ್ಛುಭಾವಹಂ |
ಕಾಲೇ ಸ್ನಾತ್ವಾಪಿ ಕಾವೇರ್ಯಾಂ ಜಪ ಶ್ರೀವೃಕ್ಷಸನ್ನಿಧೌ || ೬ ||

|| ಇತಿ ಶ್ರೀಭದ್ರಲಕ್ಷ್ಮೀ ಸ್ತೋತ್ರಂ ಸಂಪೂರ್ಣಂ


ಮೂಲ : http://phalajyotish.wordpress.com

ಶ್ರೀ ಕನಕಧಾರಾ ಸ್ತೋತ್ರಂ

ಶ್ರೀ ಕನಕಧಾರಾ ಸ್ತೋತ್ರಮ್:



ಅಂಗಂ ಹರೇಃ ಪುಲಕ-ಭೂಷಣಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಂ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ ||1||

ಮುಗ್ಧಾಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |
ಮಾಲಾ-ದೃಶೋ-ರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ-ಸಂಭವಾಯಾಃ ||2||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ-
ಮಾನಂದಕಂದಮನಿಮೇಷಮನಂಗತಂತ್ರಂ |
ಆಕೇಕರ-ಸ್ಥಿತ-ಕನೀನಿಕ-ಪಕ್ಷ್ಮ ನೇತ್ರಂ
ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ ||3||

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀವ ಹರಿನೀಲಮಯೀ ವಿಭಾತಿ |
ಕಾಮಪ್ರದಾ ಭಗವತೋsಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ ||4||

ಕಾಲಾಂಬುದಾಲಿ-ಲಲಿತೋರಸಿಕೈಟಭಾರೇಃ
ಧಾರಾಧರೇ ಸ್ಫುರತಿ ಯಾ ತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವ-ನಂದನಾಯಾಃ ||5||

ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ ಪ್ರಭಾವಾತ್
ಮಾಂಗಲ್ಯಭಾಜಿ ಮಧು-ಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಧಂ
ಮಂದಾಲಸಂ ಚ ಮಕರಾಲಯಕನ್ಯಕಾಯಾಃ ||6||

ವಿಶ್ವಾಮರೇಂದ್ರ-ಪದವಿಭ್ರಮ-ದಾನದಕ್ಷಂ
ಆನಂದ-ಹೇತುರಧಿಕಂ ಮಧುವಿದ್ವಿಷೋsಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧಂ
ಇಂದೀವರೋದರ ಸಹೋದರಮಿಂದಿರಾಯಾಃ ||7||

ಇಷ್ಟಾವಿಶಿಷ್ಟಮತಯೋsಪಿ ಯಯಾ ದಯಾರ್ದ್ರ-
ದೃಷ್ಟ್ಯಾ ತ್ರಿವಿಷ್ಟಪ ಪದಂ ಸುಲಭಂ ಭಜಂತೇ |
ದೃಷ್ಟಿಃಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟಮಮ ಪುಷ್ಕರ-ವಿಷ್ಟರಾಯಾಃ ||8||

ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾಮ್
ಅಸ್ಮಿನ್ನಕಿಂಚನ-ವಿಹಂಗಶಿಶೌ ವಿಷಣ್ಣೇ |
ದುಷ್ಕರ್ಮ-ಘರ್ಮಮಪನೀಯ ಚಿರಾಯ ದೂರಾತ್
ನಾರಾಯಣ-ಪ್ರಣಯಿನೀ-ನಯನಾಂಬುವಾಹಃ ||9||

ಗೀರ್ದೇವತೇತಿ ಗರುಡಧ್ವಜ-ಸುಂದರೀತಿ
ಶಾಕಂಭರೀತಿ ಶಶಿಶೇಖರ-ವಲ್ಲಭೇತಿ |
ಸೃಷ್ಟಿ-ಸ್ಥಿತಿ-ಪ್ರಲಯಕೇಲಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕ-ಗುರೋಸ್ತರುಣ್ಯೈ ||10||

ಶ್ರುತೈ ನಮೋsಸ್ತು ಶುಭಕರ್ಮ-ಫಲಪ್ರಸೂತ್ಯೈ
ರತ್ಯೈ ನಮೋsಸ್ತು ರಮಣೀಯ-ಗುಣಾಶ್ರಯಾಯೈ |
ಶಕ್ಯೈ ನಮೋsಸ್ತು ಶತಪತ್ರ-ನಿಕೇತನಾಯೈ
ಪುಷ್ಟ್ಯೈ ನಮೋsಸ್ತು ಪುರುಷೋತ್ತಮ-ವಲ್ಲಭಾಯೈ ||11||

ನಮೋsಸ್ತು ನಾಲೀಕ-ನಿಭಾನನಾಯೈ
ನಮೋsಸ್ತು ದುಗ್ಧೋದಧಿ-ಜನ್ಮಭೂತ್ಯೈ |
ನಮೋsಸ್ತು ಸೋಮಾಮೃತ-ಸೋದರಾಯೈ
ನಮೋsಸ್ತು ನಾರಾಯಣ-ವಲ್ಲಭಾಯೈ ||12||

ನಮೋsಸ್ತು ಹೇಮಾಂಬುಜ-ಪೀಠಿಕಾಯೈ
ನಮೋsಸ್ತು ಭೂಮಂಡಲನಾಯಿಕಾಯೈ |
ನಮೋsಸ್ತು ದೇವಾದಿ-ದಯಾಪರಾಯೈ
ನಮೋsಸ್ತು ಶಾರ್ಙ್ಗಾಯುಧ-ವಲ್ಲಭಾಯೈ ||13||

ನಮೋsಸ್ತು ದೇವ್ಯೈ ಭೃಗುನಂದನಾಯೈ
ನಮೋsಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋsಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋsಸ್ತು ದಾಮೋದರ-ವಲ್ಲಭಾಯೈ ||14||

ನಮೋsಸ್ತು ಕಾಂತ್ಯೈ ಕಮಲೇಕ್ಷಣಾಯೈ
ನಮೋsಸ್ತು ಭೂತ್ಯೈ ಭುವನಪ್ರಸೂತ್ಯೈ |
ನಮೋsಸ್ತು ದೇವಾಧಿಭಿರರ್ಚಿತಾಯೈ
ನಮೋsಸ್ತು ನಂದಾತ್ಮಜ-ವಲ್ಲಭಾಯೈ ||15||

ಸಂಪತ್ಕರಾಣಿ ಸಕಲೇಂದ್ರಿಯನಂದನಾನಿ
ಸಾಮ್ರಾಜ್ಯದಾನವಿಭವಾನಿ ಸರೋರುಹಾಕ್ಷಿ |
ತ್ವದ್ವಂದನಾನಿ ದುರಿತಾಹರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯಂತು ಮಾನ್ಯೇ ||16||

ಯತ್ಕಟಾಕ್ಷಸಮುಪಾಸನಾ ವಿಧಿಃ
ಸೇವಕಸ್ಯ ಸಕಲಾರ್ಥಸಂಪದಃ |
ಸಂತನೋತಿ ವಚನಾಂಗಮಾನಸ್ಯೈ-
ಸ್ತ್ವಾಂ ಮುರಾರಿಹೃದಯೇಶ್ವರೀಂ ಭಜೇ ||17||

ಸರಸಿಜನಿಲಯೇ ಸರೋಜಹಸ್ತೇಃ
ಧವಲತಮಾಂಶುಕಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೆ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ||18||

ದಿಗ್ಘಸ್ತಿಭಿಃ ಕನಕಕುಂಭಮುಖಾವಸೃಷ್ಟ
ಸ್ವರ್ವಾಹಿನೀವಿಮಲಚಾರುಜಲಪ್ಲುತಾಂಗೀಮ್ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ
ಲೋಕಾಧಿನಾಥಗೃಹಿಣೀಮಮೃತಾಬ್ಧಿ ಪುತ್ರೀಮ್ ||19||

ಕಮಲೇ ಕಮಲಾಕ್ಷವಲ್ಲಭೇ ತ್ವಂ
ಕರುಣಾಪೂರತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ ||20||

ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನ-ಮಾತರಂ ರಮಾಂ |
ಗುಣಾಧಿಕಾ ಗುರುತರ-ಭಾಗ್ಯ-ಭಾಗಿನಃ
ಭವಂತಿ ತೇ ಭುವಿ ಬುಧಭಾವಿತಾಶಯಾಃ ||21||

ಶ್ಯಾಮಲಾ ದಂಡಕಮ್:

ಶ್ಯಾಮಲಾ ದಂಡಕಮ್:
ಧ್ಯಾನ:
ಮಾಣಿಕ್ಯವೀಣಾಮುಪಲಾಲಯಂತೀಂ
ಮದಾಲಸಾಂ ಮಂಜುಲವಾಗ್ವಿಲಾಸಾಮ್ |
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗಕನ್ಯಾಂ ಮನಸಾ ಸ್ಮರಾಮಿ ||
(ಮುತ್ತಿನಂಥಾ ವೀಣೆಯ ಪ್ರೀತಿಂದ ನುಡಿಸಿಂಡು ಇಪ್ಪ, ಮಧುರ ಮಾತಿನ ವಿಲಾಸ ಇಪ್ಪ, ಮಹೇಂದ್ರ ನೀಲಬಣ್ಣದ ಮೃದುವಾದ ಶರೀರ ಹೊಂದಿದ, ಮತಂಗ ಋಷಿಯಕನ್ಯೆಯ ಯಾವಾಗಲೂ ಸ್ಮರಿಸುತ್ತೆ.)
ಚತುರ್ಭುಜೇ ಚಂದ್ರಕಲಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ |
ಪುಂಡ್ರೇಕ್ಷು ಪಾಶಾಂಕುಶಪುಷ್ಪಬಾಣ-
ಹಸ್ತೇ ನಮಸ್ತೇ ಜಗದೇಕ ಮಾತಃ ||

(ನಾಲ್ಕು ಭುಜ ಇದ್ದುಗೊಂಡು, ಚಂದ್ರಕಲೆಯ ಮುಡುದಿಪ್ಪ, ಅಂದದ ಶರೀರ ಹೊಂದಿದ, ಕುಂಕುಮದ ಕೆಂಪು ಬಣ್ಣದ, ಕಬ್ಬಿನ ಜಲ್ಲೆ, ಪಾಶ, ಅಂಕುಶ, ಹೂಗಿನ ಬಾಣಂಗಳ ಕೈಗಳಲ್ಲಿ ಧರಿಸಿಪ್ಪ, ಜಗತ್ತಿನ ಒಬ್ಬನೇ ಅಮ್ಮನಾದ ನಿನಗೆ ನಮಸ್ಕಾರ ಮಾಡ್ತಾ ಇದ್ದೆ.)
ಮಾತಾ ಮರಕತಶ್ಯಾಮಾ ಮಾತಂಗೀ ಮದಶಾಲಿನೀ |
ಕಟಾಕ್ಷಯತು ಕಲ್ಯಾಣೀ ಕದಂಬವನವಾಸಿನೀ ||
(
ಪಚ್ಚೆ ಬಣ್ಣಲ್ಲಿಪ್ಪ, ಮತಂಗ ಋಷಿಯ ಮಗಳೂ, ಮದಂದ ಕೂಡಿದವಳೂ, ಕಲ್ಯಾಣಕರಳೂ, ಕದಂಬವನಲ್ಲಿ ವಾಸ ಮಾಡುವವಳೂ ಆದ ಅಬ್ಬೆ, ಕಟಾಕ್ಷ ಕರುಣಿಸಲಿ.)
ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ | 
ಜಯ ಸಂಗೀತರಸಿಕೇ ಜಯ ಲೀಲಾಶುಕಪ್ರಿಯೇ ||

(ಮಾತಂಗಋಷಿಯ ಮಗಳೇ,, ನೈದಿಲೆ ಬಣ್ಣ ಇಪ್ಪೋಳೇ, ಸಂಗೀತ ರಸಿಕಳೇ, ಲೀಲಾಶುಕನ ಪ್ರಿಯಳೇ, ಜಯಶೀಲೆಯಾಗು.)
ದಂಡಕಮ್:
ಜಯ ಜನನಿ ಸುಧಾಸಮುದ್ರಾಂತಹೃದ್ಯನ್ಮಣಿದ್ವೀಪಸಂರೂಢಬಿಲ್ವಾಟವೀಮಧ್ಯಕಲ್ಪದ್ರುಮಾ ಕಲ್ಪ ಕಾದಂಬಕಾಂತಾರವಾಸಪ್ರಿಯೇ ಕೃತ್ತಿವಾಸಪ್ರಿಯೇ, ಸರ್ವಲೋಕ ಪ್ರಿಯೇ |
ಸಾದರಾರಬ್ಧಸಂಗೀತಸಂಭಾವನಾಸಂಭ್ರಮಾಲೋಲನೀಪಸ್ರಗಾಬದ್ಧಚೂಲೀಸನಾಥತ್ರಿಕೇ, ಸಾನುಮತ್ಪುತ್ರಿಕೇ |
ಶೇಖರೀಭೂತಶೀತಾಂಶುರೇಖಾಮಯೂಖಾ ವಲೀಬದ್ಧಸುಸ್ನಿಗ್ಧನೀಲಾಲಕಶ್ರೇಣಿ ಶೃಂಗಾರಿತೇ, ಲೋಕಸಂಭಾವಿತೇ |
ಕಾಮಲೀಲಾಧನುಃಸನ್ನಿಭಭ್ರೂಲತಾಪುಷ್ಪ ಸಂದೋಹ ಸಂದೇಹ ಕೃಲ್ಲೋಚನೇ, ವಾಕ್ಸುಧಾಸೇಚನೇ|
ಚಾರುಗೋರೋಚನಾಪಂಕಕೇಲೀಲಲಾಮಾಭಿರಾಮೇ, ಸುರಾಮೇ ರಮೇ |
ಪ್ರೋಲ್ಲಸದ್ವಾಲಿಕಾ ಮೌಕ್ತಿಕಶ್ರೇಣಿಕಾಚಂದ್ರಿಕಾಮಂಡಲೋದ್ಭಾಸಿಲಾವಣ್ಯಗಂಡಸ್ಥಲನ್ಯಸ್ತಕಸ್ತೂರಿಕಾಪತ್ರರೇಖಾಸಮುದ್ಭೂತ ಸೌರಭ್ಯಸಂಭ್ರಾಂತಭೃಂಗಾಂಗನಾಗೀತಸಾಂದ್ರೀಭವನ್ಮಂತ್ರ ತಂತ್ರೀಸ್ವರೇ, ಸುಸ್ವರೇ ಭಾಸ್ವರೇ|
ವಲ್ಲಕೀ ವಾದನಪ್ರಕ್ರಿಯಾಲೋಲ ತಾಲೀದಲಾಬದ್ಧತಾಟಂಕಭೂಷಾ ವಿಶೇಷಾನ್ವಿತೇ, ಸಿದ್ಧ ಸಂಮ್ಮಾನಿತೇ |
ದಿವ್ಯಹಾಲಾಮದೋದ್ವೇಲಹೇಲಾಲಸಚ್ಚಕ್ಷುರಾಂದೋಲನ ಶ್ರೀಸಮಾಕ್ಷಿಪ್ತಕರ್ಣೈಕನೀಲೋತ್ಪಲೇ ಪೂರಿತಾಶೇಷಲೋಕಾಭಿವಾಂಛಾಫಲೇ, ಶ್ರೀಫಲೇ |
ಸ್ವೇದಬಿಂದೂಲ್ಲಸತ್ಫಾಲಲಾವಣ್ಯ ನಿಃಷ್ಯಂದಸಂದೋಹಸಂದೇಹಕೃನ್ನಾಸಿಕಾಮೌಕ್ತಿಕೇ, ಸರ್ವಮಂತ್ರಾತ್ಮಿಕೇ ಕಾಟಿಕೇ|
ಮುಗ್ಧಮಂದಸ್ಮಿತೋದಾರ ಭದ್ರ ಸ್ಫುರತ್ಪೂಗತಾಂಬೂಲಕರ್ಪೂರಖಂಡೋತ್ಕರೇ, ಜ್ಞಾನಮುದ್ರಾಕರೇ, ಸರ್ವಸಂಪತ್ಕರೇ, ಪದ್ಮಭಾಸ್ವತ್ಕರೇ ಶ್ರೀಕರೇ|
ಕುಂದಪುಷ್ಪದ್ಯುತಿ ಸ್ನಿಗ್ಧ ದಂತಾವಲೀ ನಿರ್ಮಲಾಲೋಲಕಲ್ಲೋಲಸಂಮೇಲನಸ್ಮೇರಶೋಣಾಧರೇ, ಚಾರುವೀಣಾಧರೇ ಪಕ್ವ ಬಿಂಬಾಧರೇ ||1 ||
(ಸುಧಾಸಮುದ್ರಲ್ಲಿ ಚೆಂದದ ಮಣಿದ್ವೀಪಲ್ಲಿ ಬೆಳದಿಪ್ಪ ಬಿಲ್ವದ ಕಾಡಿನೊಳ ಕಲ್ಪವೃಕ್ಷದ ಹಾಂಗಿಪ್ಪ ಕದಂಬವೃಕ್ಷಂಗಳ ಕಾಡಿಲಿ ಸುಖವಾಗಿ ವಾಸ ಮಾಡುವೋಳೇ,
ಚರ್ಮಾಂಬರೆಯಾಗಿಪ್ಪ ಶಿವನ ಪ್ರೀತಿಪಾತ್ರೆಯೇ, ಎಲ್ಲಾ ಲೋಕಕ್ಕೂ ಪ್ರಿಯಳಾದವಳೇ, ತಾಯೇ, ಜಯಶೀಲೆಯಾಗು.
ಆದರಂದ ಸುರು ಆದ ಸಂಗೀತದ ಮೆಚ್ಚುಗೆಲಿ ಸಂಭ್ರಮಂದ ತೂಗಿಂಡಿಪ್ಪ, ಕುಸುಮಂಗಳ ಮಾಲೆಂದ ಕಟ್ಟಿದ ಕೇಶರಾಶಿಂದ ಅಲಂಕೃತವಾಗಿ ಶೋಭಿಸುವೋಳೇ, ಪರ್ವತರಾಜನ ಮಗಳು, ಮುಡಿಲಿ ಧರಿಸಿಪ್ಪ, ಚಂದ್ರಕಲೆಯ ಕಿರಣಂಗಳಿಂದ ಕಟ್ಟಿದ ಹಾಂಗಿಪ್ಪ, ಹೊಳೆತ್ತಾ ಇಪ್ಪ ಕರಿ ಬಣ್ಣದ ಮುಂಗುರುಳುಗಳ ಅಲಂಕಾರ ಹೊಂದಿದೋಳೇ, ಲೋಕಲ್ಲಿ ಪೂಜೆ ಪಡದೋಳೇ!
ಮನ್ಮಥನ ಬಿಲ್ಲಿನ ಹಾಂಗಿಪ್ಪ ಹುಬ್ಬುಗಳ ಹೊಂದಿದ್ದು, ಬಳ್ಳಿಯ ಹೂಗಿನ ಗೊಂಚಲುಗಳೋ ಹೇಳ್ತ ಹಾಂಗಿಪ್ಪ ಕಣ್ಣುಗಳ ಹೊಂದಿದೋಳೇ, ವಾಕ್ಸುಧೆಯ ಹರಿಸುವೋಳೇ, ಒಳ್ಳೆಯ ಗೋರೋಚನಾ ಕುಂಕುಮಂದ ಹಣೆಯ ಮೇಲಿನ ಅಲಂಕಾರಂದ ಭೂಷಿತಳಾದೋಳೇ, ಸುಂದರಿಯಾದ ಲಕ್ಷ್ಮೀ ಸ್ವರೂಪಳೇ!
ಹೊಳೆತ್ತಾ ಇಪ್ಪ ಕೆಮಿಯೋಲೆಯ ಮುತ್ತುಗಳ ಸಾಲಿನ ಬೆಳದಿಂಗಳಿನ ಮಂಡಲಲ್ಲಿ ಬೆಳಗುತ್ತಾ ಇಪ್ಪ ಕೆಪ್ಪಟೆಗಳ ಮೇಲೆ ಕಸ್ತೂರಿಂದ ಕಲ್ಪಿತ ಚಿತ್ರರೇಖೆಯ ಪರಿಮಳಂದ ಸಂಭ್ರಾಂತರಾದ ಭೃಂಗಾಗನೆಯೋರ ಗೀತೆ, ಸಾಂದ್ರತೆಯ ಪಡದ ನಿನ್ನ ವೀಣೆಯ ಮಂದ್ರ ತಂತ್ರಿಯ ಸ್ವರದ ಹಾಂಗೆ ಇದ್ದು, ಮಧುರ ಸ್ವರ ಇಪ್ಪೋಳೇ, ಪ್ರಕಾಶಮಾನಳಾದೋಳೇ!
ವೀಣೆಯ ನುಡಿಸುವ ಪ್ರಕ್ರಿಯೆಂದ ತೂಗಾಡುತ್ತಾ ಇಪ್ಪ ತಾಟಂಕ ಭೂಷಣ ವಿಶೇಷಂದ ಕೂಡಿದೋಳೇ, ಸಿದ್ಧರಿಂದ ಸನ್ಮಾನ ಪಡದೋಳೇ!!!
ದಿವ್ಯ ಆಸವದ ಮದಂದ ಅತಿಶಯವಾದ ಶೃಂಗಾರಭಾವಂದ ಅತ್ತಿತ್ತೆ ಹೊರಳುತ್ತಾ ಇಪ್ಪ ಕಣ್ಣುಗಳ ಕಾಂತಿಂದ ತಿರಸ್ಕರಿಸಿದ, ಕೆಮಿಲಿ ಕೆನ್ನೈದಿಲೆ ಹೊಂದಿದೋಳೇ, ಲೋಕದ ಎಲ್ಲರ ಆಸೆಗಳ ಪೂರೈಸುವೋಳೇ, ಮುಕ್ತಿಯ ಫಲವಾಗಿ ಕೊಡುವೋಳೇ, ಬೆಗರ ಹನಿ ಹೊರ ಹೊಮ್ಮುತ್ತಾ ಇಪ್ಪ ಮೋರೆಯ ಸೊಬಗಿಂಗೆ ಹನಿಯ ಹಾಂಗೆ ಇಪ್ಪ ಮೂಗುತಿಯ ಮುತ್ತು ಹೊಂದಿದೋಳೇ, ಎಲ್ಲ ವಿಶ್ವದ ಆತ್ಮ ಸ್ವರೂಪಳೇ, ಕಾಲಿಕೆಯೇ! ಮುದ್ದಾದ ಮಂದಹಾಸಂದ ಚೆಂದದ ಮೋರೆಲಿ ಹೊಳೆತ್ತಾ ಇಪ್ಪ ಕರ್ಪೂರದ ಚೂರಿನ ಎಲೆಅಡಕ್ಕೆ ಹಾಕಲೆ ಎತ್ತಿ ಹಿಡ್ಕೊಂದ ಕೈ ಇಪ್ಪೋಳೇ, ಜ್ಞಾನ ಮುದ್ರೆಯ ಧರಿಸಿಪ್ಪೋಳೇ, ಎಲ್ಲ ಸಂಪತ್ತಿನ ಉಂಟುಮಾಡುವೋಳೇ, ಪದ್ಮದ ಹಾಂಗೆ ಪ್ರಕಾಶ ಇಪ್ಪ ಕೈಯ್ಯೋಳೇ! ಕುಂದಕುಸುಮಂಗಳ ಕಾಂತಿಂದ ಹೊಳೆತ್ತಾ ಇಪ್ಪ ದಂತಪಂಕ್ತಿಯ ನಿರ್ಮಲ ಪ್ರಭಾತರಂಗದ ನಸುನೆಗೆಯಂದ ಕೂಡಿದ ಕೆಂದುಟಿಯೋಳೇ, ಸುಂದರ ವೀಣೆಯ ಹಿಡುದೋಳೇ, ಸುಂದರ ತೊಡಿ ಇಪ್ಪೋಳೇ
|| 
)
ಸುಲಲಿತನವಯೌವನಾರಂಭಚಂದ್ರೋದಯೋದ್ವೇಲ ಲಾವಣ್ಯದುಗ್ಧಾರ್ಣವಾವಿರ್ಭವತ್ಕಂಬುಬಿಂಬೋಕಭೃತ್ಕಂಧರೇ, ಸತ್ಕಲಾಮಂದಿರೇ ಮಂಥರೇ|
ದಿವ್ಯರತ್ನಪ್ರಭಾಬಂಧು ರಚ್ಛನ್ನ ಹಾರಾದಿ ಭೂಷಾಸಮುದ್ದ್ಯೋತಮಾನಾನವದ್ಯಾಂಶು ಶೋಭೇ, ಶುಭೇ |
ರತ್ನಕೇಯೂರರಶ್ಮಿಚ್ಛಟಾಪಲ್ಲವ ಪ್ರೋಲ್ಲಸದ್ದೋರ್ಲತಾರಾಜಿತೇ ಯೋಗಿ ಭಿಃ ಪೂಜಿತೇ |
ವಿಶ್ವದಿಙ್ಮಂಡಲವ್ಯಾಪಿಮಾಣಿಕ್ಯತೇ ಜಃಸ್ಫುರತ್ಕಂಕಣಾಲಂಕೃತೇ ವಿಭ್ರಮಾಲಂಕೃತೇಸಾಧುರ್ಭಿ ಸತ್ಕೃತೇ |
ವಾಸರಾರಂಭ ವೇಲಾಸಮುಜ್ಜೃಂಭಮಾಣಾರವಿಂದ ಪ್ರತಿ ದ್ವಂದ್ವಿ ಪಾಣಿದ್ವಯೇಸಂತ ನೋ ದ್ಯದ್ದಯೇ ಅದ್ವಯೇ |
ದಿವ್ಯರತ್ನೋರ್ಮಿಕಾದೀಧಿತಿಸ್ತೋಮಸಂಧ್ಯಾಯಮಾನಾಂಗುಲೀವಲ್ಲವೋದ್ಯನ್ನಖೇಂದುಪ್ರಭಾಮಂಡಲೇ ಸನ್ನುತಾಖಂಡಲೇ ಚಿತ್ಪ್ರಭಾಮಂಡಲೇ ಪ್ರೋಲ್ಲಸತ್ಕುಂಡಲೇ |
ತಾರಕಾರಾಜಿನೀಕಾಶ ಹಾರಾವಲೀಸ್ಮೇರಚಾರುಸ್ತನಾಭೋಗಭಾರಾನಮನ್ಮಧ್ಯವಲ್ಲೀವಲಿಚ್ಛೇದವೀಚೀಸಮು ಲ್ಲಾ ಸ ಸಂದರ್ಶಿತಾಕಾರ ಸೌಂದರ್ಯರತ್ನಾಕರೇ ವಲ್ಲಕೀಭೃತ್ಕರೇ ಕಿಂಕರಶ್ರೀಕರೇ |
ಹೇಮ ಕುಂಭೋಪಮೋತ್ತುಂಗವಕ್ಷೋಜಭಾರಾವನಮ್ರೇ ತ್ರಿಲೋಕಾವನಮ್ರೇ |
ಲಸದ್ವೃತ್ತಗಂಭೀರನಾಭೀಸರಸ್ತೀರಶೈವಾಲಶಂಕಾಕರಶ್ಯಾಮರೋಮಾವಲೀಭೂಷಣೇ ಮಂಜುಸಂಭಾಷಣೇ |
ಚಾರುಶಿಂಜತ್ಕಟೀಸೂತ್ರನಿರ್ಭರ್ತ್ಸಿತಾನಂಗಲೀಲಾಧನುಃ ಶಿಂಜಿನೀಡಂಬರೇ ದಿವ್ಯರತ್ನಾಂಬರೇ |
ಪದ್ಮರಾಗೋಲ್ಲಸನ್ಮೇಖಲಾ ಭಾಸ್ವರಶ್ರೋಣಿಶೋಭಾಜಿತ ಸ್ವರ್ಣಭೂಭೃತ್ತಲೇ ಚಂದ್ರಿಕಾಶೀತಲೇ ||2||
(ಚಂದ್ರೋದಯಂದ ಉಕ್ಕಿಹರಿವ ಲಾವಣ್ಯ ಹೇಳ್ತ ಹಾಂಗೆ ಇಪ್ಪ ಕ್ಷೀರಸಾಗರಂದ ಹೆರಬಂದ ಶಂಖವನ್ನೇ ತಿರಸ್ಕರಿಸುವಂಥಾ ಕಂಠವ ಹೊಂದಿ ಚೆಂದದ ಯೌವನ ಆರಂಭ ಆದೋಳೇ, ಸತ್ಕಲೆಗಳ ಮಂದಿರಳೇ, ಸುಂದರಿಯೇ!
ದಿವ್ಯ ರತ್ನಂಗಳ ಹೊಳಪ್ಪಿಂದ ದಟ್ಟವಾದ ಹಾರವೇ ಮೊದಲಾದ ಆಭರಣಂಗಳಿಂದ ಹೊಮ್ಮುತ್ತಿಪ್ಪ ಶ್ರೇಷ್ಠ ಬೆಳಕಿಂದ ರಾಜಿಸುತ್ತಿಪ್ಪೋಳೇ, ಶುಭತಪ್ಪೋಳೇ! ರತ್ನದ ಭುಜಾಭರಣಂಗಳ ಕಾಂತಿ ಸಮೂಹ ಹೇಳ್ತ ಚಿಗುರುಗಳ ಹೊಂದಿದ ಬಳ್ಳಿಯ ಹಾಂಗೆ ಇಪ್ಪ ತೋಳುಗಳ ಹೊಂದಿದೋಳೇ,
ಯೋಗಿಗಳಿಂದ ಪೂಜೆ ಪಡವೋಳೇ!
ಎಲ್ಲ ದಿಕ್ಚಕ್ರಂಗಳಲ್ಲಿಯೂ ಹರಡಿಪ್ಪ ಮಾಣಿಕ್ಯಂಗಳ ಕಾಂತಿಂದ ಮೆರೆತ್ತಾ ಇಪ್ಪ ಕಡಗಂಗಳಿಂದ ಅಲಂಕೃತಳೇ, ಇಂದ್ರಂದ ಸಮಸ್ಕರಿಸಲ್ಪಡುವೋಳೇ, ವಿಭ್ರಮಂದ ಅಲಂಕಾರವ ಪಡವೋಳೇ, ಸಾಧಕರಿಂದ ಸತ್ಕಾರವ ಹೊಂದುವೋಳೇ!
ಹೊತ್ತು ಮೂಡುವ ಸಮಯಲ್ಲಿ ಅರಳುತ್ತಾ ಇಪ್ಪ ತಾವರೆಯ ಸಮ ಕೈ ಇಪ್ಪೋಳೇ, ಯಾವಾಗಲೂ ದಯೆಯ ತೋರುವೋಳೇ! ಅದ್ವಯಳೇ!
ದಿವ್ಯವಾದ ರತ್ನದ ಉಂಗುರಂಗಳ ಕಾಂತಿಲಿ, ಹೊತ್ತಪ್ಪಗಾಣ ಹೊತ್ತಿಂಗೆ ಮೂಡುವ ಚಂದ್ರನ ಹಾಂಗೆ ಇಪ್ಪ ಉಗುರಿಪ್ಪೋಳೇ, ಇಂದ್ರಂದ ನಮಸ್ಕರಿಸಲ್ಪಟ್ಟೋಳೇ, ಚಿತ್ಪ್ರಭೆಯ ಮಂಡಲಸ್ವರೂಪಳೇ, ಹೊಳವ ಕುಂಡಲ ಹೊಂದಿದೋಳೇ!
ನಕ್ಷತ್ರದ ಸಾಲುಗಳೋ ಹೇಳ್ತ ಹಾಂಗೆ ಇಪ್ಪ ಹಾರಂಗಳಿಂದ ಬಳುಕುತ್ತಾ ಇಪ್ಪ ನಡುವಿನ ಬಳ್ಳಿಯ ಅಲೆಗಳ ಹಾಂಗೆ ಇಪ್ಪ ಸೌಂದರ್ಯ ಸಾಗರ ಹೊಂದಿದೋಳೇ!
ಕೈಲಿ ವೀಣೆಯ ಧರಿಸಿದೋಳೇ, ಸೇವಕರಿಂಗೆ ಮುಕ್ತಿಯ ಕೊಡುವೋಳೇ, ಸುಂದರ ಶರೀರಳೇ, ಮೂರು ಲೋಕಂಗಳನ್ನೂ ನಮ್ರವಾಗಿ ಮಾಡುವೋಳೇ!
ನಾಭೀ ಎಂಬ ಸರೋವರದ ತೀರದ ಪಾಚಿಯ ಹಾಂಗೆ ಇಪ್ಪ ನೀಲ ರೋಮಾವಳಿಗಳಿಂದ ಅಲಂಕೃತಳೇ, ಮಧುರವಾಗಿ ಮಾತಾಡುವೋಳೇ!
ದಿವ್ಯ ರತ್ನದ ಉಡುಗೆ ಹೊಂದಿದೋಳೇ!ಪದ್ಮರಾಗಂಗಳ ಪ್ರಭೆಂದ ಹೊಳೆತ್ತಾ ಇಪ್ಪ ಮೇಖಲೆಗಳಿಂದ ಬೆಳಗುತ್ತಾ ಇಪ್ಪ ಶ್ರೇಣಿಯ ಕಾಂತಿಂದ ಮೇರುಪರ್ವತದ ಸಾನುಪ್ರದೇಶವ ತಿರಸ್ಕರಿಸುವ ಹಾಂಗೆ ಮಾಡುವೋಳೇ, ಬೆಳದಿಂಗಳಿನ ಹಾಂಗೆ ತಂಪಿಪ್ಪೋಳೇ!||
) 
ವಿಕಸಿತನವಕಿಂಶುಕಾತಾಮ್ರದಿವ್ಯಾಂಶುಕಚ್ಛನ್ನಚಾರು ಶೋಭಾಪರಾಭೂತಸಿಂದೂರಶೋಣಾಯಮಾನೇಂದ್ರಮಾತಂಗಹಸ್ತಾರ್ಗಲೇವೈಭವಾನರ್ಗಲೇ, ಶ್ಯಾಮಲೇ |
ಕೋಮಲಸ್ನಿಗ್ಧನೀಲೋತ್ಪಲೋ ತ್ಭಾಸಿತಾನಂಗತೂಣೀರಶಂಕಾಕರೋದಾರ ಜಂಘಾಲತೇ, ಚಾರುಲೀಲಾಗತೇ |
ನಮ್ರದಿಕ್ಪಾಲಸೀಮಂತಿನೀಕುಂತಲ ಸ್ನಿಗ್ಧ ನೀಲಪ್ರಭಾಪುಂಜಸಂಜಾತ ದುರ್ವಾಂಕುರಾ ಶಂಕಸಾರಂಗಸಂಯೋಗರಿಂಖನ್ನಖೇಂದುಜ್ವಲೇ, ಪ್ರೋಜ್ವಲೇ ನಿರ್ಮಲೇ |
ಪ್ರಹ್ವದೇವೇಶ ಲಕ್ಷ್ಮೀಶ ಭೂತೇಶ ದೈತ್ಯೇಶ ಯಕ್ಷೇಶ ವಾಗೀಶ ಕೀನಾಶ ತೋಯೇಶ ವಾಯ್ವುಗ್ನೀಕೋಟೀರಮಾಣಿಕ್ಯಸಂಘ್ರುಷ್ಟ ಬಾಲಾತಪೋದ್ಧಾಮ ಲಾಕ್ಷಾರಸಾರುಣ್ಯ ತಾರುಣ್ಯ ಲಕ್ಷ್ಮೀ ಗೃಹೀತಾಂಘ್ರೀ ಪದ್ಮೇ, ಸುಪದ್ಮೇ ಉಮೇ||3 ||
(ಅರಳಿದ ಹೊಸ ಮುತ್ತುಗದ ಹೂಗಿನ ಕೆಂಪು ಬಣ್ಣದ ಪೀತಾಂಬರ ಸುತ್ತಿ, ಸಿಂದೂರಾದಿಂದ ಅಲಂಕಾರ ಮಾಡಿದ ಇಂದ್ರನ ಐರಾವತದ ಸೊಂಡಿಲಿನ ಸೊಬಗಿನ ಮೀರಿಸಿದೋಳೇ, ಅನರ್ಗಲವಾದ ವಿಭವಂದ ಕೂಡಿದೋಳೇ, ಶ್ಯಾಮಲೇ!
ಕೋಮಲವಾದ ಹೊಳೆತ್ತಾ ಇಪ್ಪ ನೈದಿಲೆಗಳಿಂದ ಮನ್ಮಥನ ಬತ್ತಳಿಕೆಯ ಹಾಂಗೆ ಇಪ್ಪ ಶರೀರದ ಭಾಗ ಹೊಂದಿದೋಳೇ, ಚೆಂದದ ಲೀಲೆಂದ ಕೂಡಿದ ನಡಿಗೆ ಇಪ್ಪೋಳೇ!
ನಮಸ್ಕಾರ ಮಾಡುತ್ತಾ ಇಪ್ಪ ದಿಕ್ಪಾಲ ಕಾಂತೆಯರ ಕುಂತಲದ ಹೊಳೆವ ನೀಲಿಮೆಯ ಗರಿಕೆಯ ಭ್ರಮೆಂದ ಬಂದ ಸಾರಂಗದ ಒಟ್ಟಿಂಗೆ ಇಪ್ಪ ಮೃಗಾಂಕನ ಹಾಂಗೆ ಇಪ್ಪ ಕಾಲ್ಬೆರಳ ಉಗುರಿನ ಕಾಂತಿ ಇಪ್ಪೋಳೇ, ಪ್ರೋಜ್ವಲಳೇ!
ನಿರ್ಮಲೇ!
ಬಗ್ಗಿ ಇಪ್ಪ ಇಂದ್ರ, ವಿಷ್ಣು, ರುದ್ರ, ವರುಣ, ಬ್ರಹ್ಮ, ಯಮ, ಕುಬೇರ, ವಾಯು, ಅಗ್ನಿಗಳ ಕಿರೀಟಂಗಳ ಮಾಣಿಕ್ಯ ಪ್ರಭೆಂದ ಲಾಕ್ಷಾರಸವ ಬಳುದ ಹಾಂಗೆ ಕಾಂಬ ಯೌವನ ಸಿರಿಂದ ಕೂಡಿದ ಅಡಿದಾವರೆ ಇಪ್ಪೋಳೇ!, ಸುಪದ್ಮೇ!
ಉಮೇ! 
||
 )
ಸುರುಚಿರನವರತ್ನಪೀಠಸ್ಥಿತೇ, ಸುಸ್ಥಿತೇ |
ರತ್ನಸಿಂಹಾಸನೇ ರತ್ನಪದ್ಮಾಸನೇ, ಶಂಖಪದ್ಮದ್ವಯೋಪಾಶ್ರಿತೇ |
ತತ್ರ ವಿಘ್ನೇಶದೂರ್ವಾವಟುಕ್ಷೇತ್ರ ಪಾಲೈರ್ಯುತೇ ಮತ್ತಮಾತಂಗಕನ್ಯಾ ಸಮೂಹಾನ್ವಿತೇ, ಮಂಜುಲಾಮೇನಕಾದ್ಯಂಗನಾ ಮಾನಿತೇ, ಭೈರವೈರಷ್ಟಭಿರ್ವೇಷ್ಟಿತೇ |
ದೇವಿ ವಾವಾದಿಭಿಃ ಸಂಶ್ರಿತೆ ಶಕ್ತಿಭಿಃಸೇವಿತೇ ಧಾತ್ರಿಲಕ್ಷ್ಮ್ಯಾದಿ ಶಕ್ತ್ಯಷ್ಟಕೈಃ ಸಂಯುತೇ |
ಮಾತೃಕಾಮಂಡಲೈರ್ಮಂಡಿತೇ,  ಭೈರವೀ ಸಮೃತೇ |
ಯಕ್ಷ ಗಂಧರ್ವ ಸಿದ್ಧಾಂಗನಾ ಮಂಡಲೈರರ್ಚಿತೇ |
ಪಂಚಬಾಣಾತ್ಮಿಕೇ ಪಂಚಬಾಣೇನ ರತ್ಯಾಚ ಸಂಭಾವಿತೇ |
ಪ್ರೀತಿಭಾಜಾ ವಸಂತೇನ ಚಾನಂದಿತೇ ಭಕ್ತಿಭಾಜಾಂ ಪರಂ ಶ್ರೇಯಸೇ ಕಲ್ಪಸೇ |
ಯೋಗಿನಾಂ ಮಾನಸೇ ದ್ಯೋತಸೇ ಛಂದಸಾಮೋಜಸಾ ಭ್ರಾಜಸೇ |
ಗೀತವಿದ್ಯಾವಿನೋದಾತಿ ತೃಷ್ಣೇನ ಕೃಷ್ಣೇನ ಸಂಪೂಜ್ಯಸೇ |
ಭಕ್ತಿ ಮಚ್ಚೇತಸಾ ವೇದಸಾ ಸ್ತೂಯಸೇ| ವಿಶ್ವ ಹೃದ್ಯೇನವಾದ್ಯೇನ ವಿದ್ಯಾಧರೈರ್ಗೀಯಸೇ ||4||
(ಚೆಂದದ ನವರತ್ನ ಪೀಠಲ್ಲಿ ಕೂದಿಪ್ಪೋಳೇ, ಸುಖವಾಗಿ ಕೂದಿಪ್ಪ ರತ್ನ ಪದ್ಮಾಸನಳಾಗಿಪ್ಪೋಳೇ, ರತ್ನ ಸಿಂಹಾಸನ ಇಪ್ಪೋಳೇ, ಶಂಖ, ಪದ್ಮ ಹೇಳ್ತ ಎರಡು ನಿಧಿಗಳಿಂದ ಸೇವಿಸಲ್ಪಡುವೋಳೇ!
ಅಲ್ಲಿ, ವಿಘ್ನೇಶ, ದೂರ್ವಾ, ಕ್ಷೇತ್ರಪಾಲರುಗಳಿಂದ ಕೂಡಿದೋಳೇ, ಮದಿಸಿದ ಮಾತಂಗಕನ್ಯೆಯರ ಗುಂಪಿಂದ ಕೂಡಿದೋಳೇ, ಮಂಜುಲಾ ಮೇನಕಾದಿ ಅಪ್ಸರ ಸ್ತ್ರೀಯರಿಂದ ಪೂಜಿತಳೇ, ಅಷ್ಟಭೈರವರಿಂದ ಸುತ್ತುವರಿಯಲ್ಪಟ್ಟೋಳೇ!
ವಾಮಾ ಮೊದಲಾದ ಶಕ್ತಿಗಳಿಂದ ಸೇವಿಸಲ್ಪಡುವೋಳೇ, ದೇವಿ, ಲಕ್ಷ್ಮಿಯೇ ಮುಂತಾಗಿ ಎಂಟು ಜೆನ ಶಕ್ತಿಯರಿಂದ ಕೂಡಿದೋಳೇ, ಧಾತ್ರೈ!
ಮಾತೃಕೆಯರಿಂದ ಮಂಡಲದ ಅಲಂಕಾರವ ಪಡದೋಳೇ! ಮನ್ಮಥನ ಆತ್ಮವಾದೋಳೇ, ರತಿ ಮನ್ಮಥರಿಂದ ಪೂಜೆ ಪಡಕ್ಕೊಂಡೋಳೇ!
ಪ್ರೀತಿಪಾತ್ರನಾದ ವಸಂತಂದ ಆನಂದವ ಹೊಂದುವೋಳೇ, ಭಕ್ತಿ ಇಪ್ಪೋರಿಂಗೆ ಪರಮ ಶ್ರೇಯಸ್ಸಿನ ಕೊಡುವೋಳೇ! ಯೋಗಿಗಳ ಮನಲ್ಲಿ ಕಾಣುತ್ತೆ, ವೇದಂಗಳ ತೇಜಸ್ಸಿಲಿ ಬೆಳಗುತ್ತೆ.
ಭಕ್ತಿಂದ ಕೂಡಿದ ಮನಸ್ಸಿಪ್ಪ ಬ್ರಹ್ಮಂದ ಸ್ತೋತ್ರ ಮಾಡಿಸಿಗೊಂಡಿದೆ, ವಿಶ್ವಮನೋಹರವಾದ ವಾದ್ಯಂಗಳ ಒಟ್ಟಿಂಗೆ ವಿದ್ಯಾಧರರು ಹಾಡುತ್ತಾ ಇದ್ದವು.
||
 )
ಶ್ರವಣಹರಣದಕ್ಷಿಣಾಕ್ವಾಣನಾ ವೀಣಯಾ ಕಿನ್ನರೈರ್ಗೀಯಸೇ |
ಯಕ್ಷ ಗಂಧರ್ವಸಿದ್ಧಾಂಗನಾಮಂಡಲೈರರ್ಚ್ಯಸೇ |
ಸರ್ವಸೌಭಾಗ್ಯ ವಾಂಛಾವತೀ ಭಿರ್ವದೂಭಿಃ ಸುರಾಣಾಂ ಸಮಾರಾಧ್ಯಸೇ |
ಸರ್ವವಿದ್ಯಾವಿಶೇಷಾತ್ಮಕಂ ಚಾಟುಗಾಥಾ ಸಮುಚ್ಚಾಟಣಂ ಕಂಠ ಮೂಲೋಲ್ಲಸದ್ವರ್ಣರಾಜಿತ್ರಯಂ ಕೋಮಲಂ ಶ್ಯಾಮಲೋದಾರಪಕ್ಷದ್ವಯಂ ತುಂಡಶೋಭಾದಿತಿದೂರೀಭವತ್ಕಿಂಶುಕಂ ತಂ ಶುಕಂ ಲಾಲಯಂತೀ ಪರಿಕ್ರೀಡಸೇ |
ಪಾಣಿಪದ್ಮದ್ವಯೇನ ಅಕ್ಷಮಾಲಾಮಪಿ ಸ್ಫಾಟಿಕೀಂ ಜ್ಞಾನಸಾರಾತ್ಮಕಂ ಪುಸ್ತಕಂ ಚಾಂಕುಶಂಪಾಶಮಾಬಿಭ್ರತೀ ಯೇನ ಸಂಚಿಂತ್ಯಸೇ, ತಸ್ಯ ವಕ್ತ್ರಾಂತರಾದ್ಗದ್ಯಪದ್ಯಾತ್ಮಿಕಾ ಭಾರತೀ ನಿಸ್ಸರೇತ್ |
ಯೇನ ವಾ ಯಾವಕಾಭಾಕೃತಿರ್ಭಾವ್ಯಸೇ, ತಸ್ಯ ವಶ್ಯಾ ಭವಂತಿ ಸ್ತ್ರಿಯಃ ಪೂರುಷಾಃ |
ಯೇನ ವಾ ಶಾತಕುಂಭದ್ಯುತಿರ್ಭಾವ್ಯಸೇಸೋsಪಿ ಲಕ್ಷ್ಮೀಸಹಸ್ರೈಃ ಪರಿಕ್ರೀಡತೇ |
ಕಿಂ ನ ಸಿದ್ಧ್ಯೇದ್ವಪುಃ ಶ್ಯಾಮಲಂ ಕೋಮಲಂ ಚಂದ್ರಚೂಡಾನ್ವಿತಂ ತಾವಕಂ ಧ್ಯಾಯತಃ |
ತಸ್ಯ ಲೀಲಾಸರೋವಾರಿಧಿಸ್ತಸ್ಯ ಕೇಲೀವನಂ ನಂದನಂ, ತಸ್ಯ ಭದ್ರಾಸನಂ ಭೂತಲಂ, ತಸ್ಯ ಗೀರ್ದೇವತಾ ಕಿಂಕರೀ, ತಸ್ಯ ಚಾಜ್ಞಾಕರೀ ಶ್ರೀಃ ಸ್ವಯಮ್|
ಸರ್ವ ತೀರ್ಥಾತ್ಮಿಕೇ -
ಸರ್ವ ಮಂತ್ರಾತ್ಮಿಕೇ -
ಸರ್ವ ತಂತ್ರಾತ್ಮಿಕೇ -
ಸರ್ವ ಯಂತ್ರಾತ್ಮಿಕೇ -
ಸರ್ವ ಪೀಠಾತ್ಮಿಕೇ -
ಸರ್ವ ತತ್ವಾತ್ಮಿಕೇ -
ಸರ್ವ ಶಕ್ತ್ಯಾತ್ಮಿಕೇ -
ಸರ್ವ ವಿದ್ಯಾತ್ಮಿಕೇ -
ಸರ್ವ ಯೋಗಾತ್ಮಿಕೇ -
ಸರ್ವ ನಾದಾತ್ಮಿಕೇ -
ಸರ್ವ ಶಬ್ಧಾತ್ಮಿಕೇ -
ಸರ್ವ ವಿಶ್ವಾತ್ಮಿಕೇ -
ಸರ್ವ ದೀಕ್ಷಾತ್ಮಿಕೇ -
ಸರ್ವ ಸರ್ವಾತ್ಮಿಕೇ -
ಸರ್ವಗೇ ಹೇ ಜಗನ್ಮಾತೃಕೇ -
ಪಾಹಿ ಮಾಂ, ಪಾಹಿ ಮಾಂ, ಪಾಹಿ ಮಾಂ
ದೇವಿ ತುಭ್ಯಂ ನಮೋ,
ದೇವಿ ತುಭ್ಯಂ ನಮೋ,
ದೇವಿ ತುಭ್ಯಂ ನಮಃ || 5 ||
(ಕೇಳಲೆ ಇಂಪಾಗಿಪ್ಪ ಧ್ವನಿ ಇಪ್ಪ ವೀಣೆಯ ಒಟ್ಟಿಂಗೆ ಕಿನ್ನರಂಗ ಗಾನ ಮಾಡುತ್ತಾ ಇದ್ದವು.
ಯಕ್ಷ ಗಂಧರ್ವ ಸಿದ್ಧವನಿತೆಯರ ಮಂಡಲಂಗ ನಿನ್ನ ಪೂಜೆ ಮಾಡ್ತಾ ಇದ್ದು. ಎಲ್ಲಾ ಸಿರಿ ಸೊಬಗಿನ ಆಶಯಲ್ಲಿ ದೇವತಾ ಸ್ತ್ರೀಯರು ಆರಾಧಿಸುತ್ತಾ ಇದ್ದವು.
ಎಲ್ಲ ವಿದ್ಯಾವಿಶೇಷಣಂಗಳ ರೂಪ ಆದ, ಯುಕ್ತವಾಗಿ ಆಶುಕವಿತೆ ಮಾಡುವ, ಕೊರಳಿನ ಬುಡಲ್ಲಿ ಮೂರು ಬಣ್ಣಂಗಳಿಂದ ರಂಜಿತ ಆದ, ಕೋಮಲವಾದ ಪಚ್ಚೆ ಬಣ್ಣದ ಚೆಂದದ ರೆಕ್ಕೆಗಳ ಹೊಂದಿದ, ಕೊಕ್ಕಿನ ಕಾಂತಿಂದ ಮುತ್ತುಗದ ಹೂಗಿನನ್ನೇ ತಿರಸ್ಕಾರ ಮಾಡುತ್ತಾ ಇಪ್ಪ ಆ ಗಿಳಿಯ ಲಾಲಿಸಿಗೊಂಡು ಆಡುತ್ತಾ ಇದ್ದೆ. ಕರಕಮಲಂಗಳಲ್ಲಿ ಸ್ಫಟಿಕದ ಜಪಮಾಲೆಯನ್ನೂ, ಜ್ಞಾನ ಸಾರ ರೂಪವಾದ ಪುಸ್ತಕವನ್ನೂ, ಮತ್ತೆರಡು ಕೈಲಿ ಪಾಶಾಂಕುಶಂಗಳನ್ನೂ ಧರಿಸಿ ಇಪ್ಪ ನಿನ್ನ ರೂಪರಾಶಿಯ ಆರು ಧ್ಯಾನ ಮಾಡ್ತವೋ ಅವನ ವದನಂದ ಗದ್ಯಪದ್ಯಂಗಳ ಒಳಗೊಂಡ ಕವಿತೆ ಹರಿದು ಬತ್ತು.
ಅರಗಿನ ಹಾಂಗೆ ಕೆಂಪು ಬಣ್ಣ ಇಪ್ಪೋಳು ಹೇಳಿ ನಿನ್ನ ಆರು ಧ್ಯಾನಿಸುತ್ತವೋ ಅವಂಗೆ ಸ್ತ್ರೀ ಪುರುಷ ಎಲ್ಲರೂ ವಶವರ್ತಿಗೋ ಆವುತ್ತವು.
ಆರು ಹೊನ್ನಿನ ಬಣ್ಣದೋಳು ಹೇಳಿ ಧ್ಯಾನಿಸುತ್ತನೋ ಅವಂಗೆ ಸಾವಿರ ಸ್ತ್ರೀಯರ ಸಂಗ ದೊರೆತ್ತು.
ಚಂದ್ರನ ಮುಡುದಿಪ್ಪ ಕೋಮಲವೂ, ಶ್ಯಾಮಲವೂ ಆದ ನಿನ್ನ ಮೂರ್ತಿಯ ಧ್ಯಾನಿಸುವವಂಗೆ ಎಂತ ಸಿಕ್ಕದ್ದೆ ಇಕು?
ಸಾಗರ ಅವನ ಕ್ರೀಡಾ ಸರಸ್ಸು ಆವುತ್ತು. ನಂದನ ಅವನ ವಿಹಾರೋದ್ಯಾನ, ಭೂಮಂಡಲವೇ ಅವನ ಭದ್ರಾಸನ. ವಾಗ್ದೇವಿ ಅವನ ಸೇವಕಳಾವುತ್ತು, ಲಕ್ಷ್ಮೀ ತಾನೇ ಅವನ ಆಜ್ಞಾಧಾರಕೆ ಆವುತ್ತು. ಎಲ್ಲ ತೀರ್ಥಸ್ವರೂಪಳೇ, ಎಲ್ಲ ಮಂತ್ರಂಗಳ ಮೂರ್ತಿಯೇ, ಎಲ್ಲ ತಂತ್ರಂಗಳ ರೂಪಳೇ, ಎಲ್ಲ ಯಂತ್ರಂಗಳನ್ನೂ ಮೂರ್ತಿಯಾಗಿ ಇಪ್ಪೋಳೇ, ಎಲ್ಲ ಪೀಠಂಗಳ ಅಧಿಷ್ಠಾತ್ರಿ, ಎಲ್ಲ ತತ್ತ್ವಂಗಳ ಮೂಲವೇ, ಎಲ್ಲ ಶಕ್ತಿಯ ಸ್ವರೂಪಳೇ, ಎಲ್ಲ ಯೋಗಂಗಳ, ಎಲ್ಲ ನಾದಂಗಳ, ಎಲ್ಲ ಶಬ್ಧಂಗಳ, ಎಲ್ಲ ವಿಶ್ವದ, ಎಲ್ಲದರ ಆತ್ಮವಾಗಿಪ್ಪೋಳೇ, ಎಲ್ಲೆಡೆಲಿಯೂ ಇಪ್ಪೋಳೇ…
ಪಾಹಿಮಾಂ ದೇವಿ.. ನಿನಗೆ ನಮಸ್ಕಾರ…
ದೇವಿ ತುಭ್ಯಂ ನಮೋ ದೇವಿ ತುಭ್ಯಂ ನಮಃ ||
)
ಶ್ಯಾಮಲಾ ದಂಡಕಂ ಸಂಪೂರ್ಣಮ್ |

ಮೂಲ : 
http://oppanna.com/mantra/shyamala-dandakam

ಶ್ರೀ ಮೀನಾಕ್ಷೀ ಪಂಚರತ್ನಸ್ತೋತ್ರಂ.





 ಶ್ರೀ  ಮೀನಾಕ್ಷೀ ಪಂಚರತ್ನಸ್ತೋತ್ರಂ.

ಉದ್ಯದ್ಭಾನುಸಹಸ್ರಕೋಟಿಸದೃಶಾಂ ಕೇಯೂರಹಾರೋಜ್ವಲಾಂ
ಬಿಂಬೋಷ್ಠೀಂ ಸ್ಮಿತದಂತಪರಕ್ತಿರುಚಿರಾಂ ಪೀತಾಂಬರಾಲಂಕೃತಾಮ್ |
ವಿಷ್ಣುಬ್ರಹ್ಮಸುರೇಂದ್ರಸೇವಿತಪದಾಂ ತತ್ತ್ವಸ್ವರೂಪಾಂ ಶಿವಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂ ನಿಧಿಮ್ ||1||
ಮುಕ್ತಾಹಾರಲಸತ್ಕಿರೀಟರುಚಿರಾಂ ಪೂರ್ಣೇಂದುವಕ್ತ್ರಪ್ರಭಾಂ
ಶಿಂಜಿನ್ನೂಪುರಕಿಂಕಿಣೀಮಣಿಧರಾಂ ಪದ್ಮಪ್ರಭಾಭಾಸುರಾಮ್ |
ಸರ್ವಾಭೀಷ್ಟಫಲಪ್ರದಾಂ ಗಿರಿಸುತಾಂ ವಾಣೀರಮಾಸೇವಿತಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂ ನಿಧಿಮ್ ||2||

ಶ್ರೀವಿದ್ಯಾಂ ಶಿವವಾಮಭಾಗನಿಲಯಾಂ ಹ್ರೀಂಕಾರಮಂತ್ರೋಜ್ವಲಾಂ
ಶ್ರೀಚಕ್ರಾಂಕಿತಬಿಂದುಮಧ್ಯವಸತಿಂ ಶ್ರೀಮತ್ಸಭಾನಾಯಿಕಾಮ್ |
ಶ್ರೀಮಚ್ಛಣ್ಮುಖವಿಘ್ನರಾಜಜನನೀಂ ಶ್ರೀಮಜ್ಜಗನ್ಮೋಹಿನೀಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂ ನಿಧಿಮ್ ||3||
ಶ್ರೀಮತ್ಸುಂದರನಾಯಿಕಾಂ ಭಯಹರಾಂ ಜ್ಞಾನಪ್ರದಾಂ ನಿರ್ಮಲಾಂ
ಶ್ಯಾಮಾಭಾಂ ಕಮಲಾಸನಾರ್ಚಿತಪದಾಂ ನಾರಾಯಣಸ್ಯಾನುಜಾಮ್ ||
ವೀಣಾವೇಣುಮೃದಂಗವಾದ್ಯರಸಿಕಾಂ ನಾನಾವಿಧಾಂಬಿಕಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂ ನಿಧಿಮ್ ||4||

ನಾನಾಯೋಗಿಮುನೀಂದ್ರಹೃನ್ನಿವಸತೀಂ ನಾನಾರ್ಥಸಿದ್ಧಿಪ್ರದಾಂ
ನಾನಾಪುಷ್ಪವಿರಾಜಿತಾಂಘ್ರಿಯುಗಲಾಂ ನಾರಾಯಣೇನಾರ್ಚಿತಾಮ್ |
ನಾದಬ್ರಹ್ಮಮಯೀಂ ಪರಾತ್ಪರತರಾಂ ನಾನಾರ್ಥತತ್ತ್ವಾತ್ಮಿಕಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂ ನಿಧಿಮ್ ||5||

 ಇತಿ   ಶ್ರೀ ಶಂಕರಾಚಾರ್ಯ ಕೃತ ಮೀನಾಕ್ಷೀ ಪಂಚರತ್ನಸ್ತೋತ್ರಂ.

ಶಂಕರಾಚಾರ್ಯಕೃತ ಭವಾನ್ಯಷ್ಟಕಂ




ನ ತಾತೋ ನ ಮಾತಾ ನ ಬಂಧುರ್ನ ದಾತಾ
ನ ಪುತ್ರೋ ನ ಪುತ್ರಿ ನ ಭೃತ್ಯೋ ನ ಭರ್ತಾ|
ನ ಜಾಯಾ ನ ವಿದ್ಯಾ ನ ವೃತ್ತಿರ್ಮಮೈವ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||

ಭವಾಬ್ಧಾವಪಾರೆ ಮಹಾದುಃಖಭೀರುಃ
ಪ್ರಪಾತ ಪ್ರಕಾಮಿ ಪ್ರಲೋಭಿ ಪ್ರಮತ್ತಃ |
ಕುಸಂಸಾರ ಪಾಶಾ ಪ್ರಬುದ್ಧ ಸದಾಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||

ನ ಜಾನಾಮಿ ದಾನಂ ನ ಚ ಧ್ಯಾನ ಯೋಗಂ
ನ ಜಾನಾಮಿ ತಂತ್ರಂ ನ ಚ ಸ್ತೋತ್ರ-ಮಂತ್ರಂ |
ನ ಜಾನಾಮಿ ಪೂಜಾಂ ನ ಚ ನ್ಯಾಸಯೋಗಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ  ||

ನ ಜಾನಾಮಿ ಪುಣ್ಯಂ ನ ಜಾನಾನಿ ತೀರ್ಥಂ
ನ ಜಾನಾಮಿ ಮುಕ್ತಿಂ ಲಯಂ ವಾ ಕದಾಚಿತ್ |
ನ ಜಾನಾಮಿ ಭಕ್ತಿಂ ವೃತಂ ವಾಪಿ ಮಾತಾ-
 ರ್ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||

ಕುಕರ್ಮೀ ಕುಸಂಗೀ ಕುಬುದ್ಧೀಃ ಕುದಾಸಃ
ಕುಲಾಚಾರಹೀನಃ ಕದಾಚಾರಲೀನಃ |
ಕುದೃಷ್ಟಿಃ ಕೃವಾಕ್ಯಪ್ರಬಂಧಃ ಸದಾಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||

ಪ್ರಜೇಶಂ ರಮೇಶಂ ಮಹೇಶಂ ಸುರೇಶಂ
ದಿನೇಶಂ  ನಿಶೀಧೇಶ್ವರಂ ವಾ ಕದಾಚಿತ್ |
ನ ಜಾನಾಮಿ ಚಾನ್ಯತ್ ಸದಾಹಂ ಶರಣ್ಯೈ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ||

ವಿವಾದೇ ವಿಷಾದೇ ಪ್ರಮಾದೇ ಪ್ರವಾಸೇ
ಜಲೇ ಚಾನಲೇ ಪರ್ವತೇ ಶತ್ರುಮಧ್ಯೆ |
ಅರಣ್ಯೇ ಶರಣ್ಯೇ ಸದಾ ಮಾಂ ಪ್ರಪಾಹಿ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||

ಅನಾಥೋ ದರಿದ್ರೋ ಜರಾ-ರೋಗಯುಕ್ತೋ
ಮಹಾಕ್ಷೀಣದೀನಃ ಸದಾ ಜಾಡ್ಯವಕ್ತ್ರಃ |
ವಿಪತ್ತೌ ಪ್ರವಿಷ್ಟಃ ಪ್ರಣಷ್ಟಃ ಸದಾಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||

||ಇತಿ  ಶಂಕರಾಚಾರ್ಯಕೃತ ಭವಾನ್ಯಷ್ಟಕಂ ಸಂಪೂರ್ಣಂ||

ಶ್ರೀ ಲಲಿತಾ ಪಂಚಕ ಸ್ತೋತ್ರಮ್

ಶ್ರೀ ಲಲಿತಾ ಪಂಚಕ ಸ್ತೋತ್ರಮ್  


ಪ್ರಾತಃಸ್ಮರಾಮಿ ಲಲಿತಾವದನಾರವಿಂದಂ
ಬಿಂಬಾಧರಂ ಪೃಥುಲಮೌಕ್ತಿಕಶೊಭಿನಾಸಮ್|
ಆಕರ್ಣದೀರ್ಘನಯನಂ ಮಣಿಕುಂಡಾಲಾಢ್ಯಂ
ಮಂದಸ್ಮಿತಂ ಮೃಗಮದೊಜ್ಜ್ವಲಭಾಲದೇಶಮ್||೧||


ಪ್ರಾತರ್ಭಜಾಮಿ ಲಲಿತಾಭುಜಕಲ್ಪವಲ್ಲೀಂ
ರಕ್ತಾಂಗುಲೀಯ ಲಸದಂಗುಲಿ ಪಲ್ಲವಾಢ್ಯಾಮ್|
ಮಾಣಿಕ್ಯಹೇಮವಲಯಾಂಗದ ಶೊಭಮಾನಾಂ
ಪುಂಡ್ರೇಕ್ಷು ಚಾಪಕುಸುಮೇಷು ಸೃಣೀರ್ದಧಾನಾಮ್||೨||


ಪ್ರಾತರ್ನಮಾಮಿ ಲಲಿತಾಚರಣಾರವಿಂದಂ
ಭಕ್ತೇಷ್ಟದಾನನಿರತಂ ಭವಸಿಂದು ಪೊತಮ್|
ಪದ್ಮಾಸನಾದಿಸುರನಾಯಕಪೂಜನೀಯಂ
ಪದ್ಮಾಂಕುಶಧ್ವಜ ಸುದರ್ಶನಲಾಂಛನಾಢ್ಯಮ್||೩||


ಪ್ರಾತಃಸ್ತುವೇ ಪರಶಿವಾಂ ಲಲಿತಾಂ ಭವಾನೀಂ
ತ್ರಯ್ಯಂವೇದ್ಯವಿಭವಾಂ ಕರುಣಾನವದ್ಯಾಮ್|
ವಿಶ್ವಸ್ಯ ಸೃಷ್ಟಿವಿಲಯಸ್ಥಿತಿಹೇತುಭೂತಾಂ
ವಿದ್ಯೇಶ್ವರೀಂ ನಿಗಮವಾಙ್ಮನಸಾದಿ ದೂರಾಮ್||೪||


ಪ್ರಾತರ್ವದಾಮಿ ಲಲಿತೇ ತವ ಪುಣ್ಯನಾಮ
ಕಾಮೇಶ್ವರೀತಿ ಕಮಲೇತಿ ಮಹೇಶ್ವರೀತಿ|
ಶ್ರೀಶಾಂಭವೀತಿ ಜಗತಾಂ ಜನನೀ ಪರೇತಿ
ವಾಗ್ದೇವತೇತಿ ವಚಸಾ ತ್ರಿಪುರೇಶ್ವರೀತಿ||೫||


ಯಃ ಶ್ಲೊಕಪಂಚಕಮಿದಂ ಲಲಿತಾಂಬಿಕಾಯಾಃ
ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ|
ತಸ್ಮೈ ದದಾತಿ ಲಲಿತಾ ಝಟಿತಿ ಪ್ರಸನ್ನಾ
ವಿದ್ಯಾಂ ಶ್ರಿಯಂ ವಿಮಲಸೌಖ್ಯಮನಂತಕೀರ್ತಿಮ್||೬||



ಆದ್ಯ ಶಂಕರಾಚಾರ್ಯಕೃತ
ಲಲಿತಾಪಂಚಕಸ್ತೋತಮ್ !

ಅಯಗಿರಿ ನಂದಿನಿ - ಶ್ರೀ ಶಂಕರಾಚಾಚಾರ್ಯ ವಿರಚಿತ







ಅಯಗಿರಿ ನಂದಿನಿ ನಂದಿತ ಮೋದಿನಿ ವಿಶ್ವವಿನೋದಿನಿ ನಂದನುತೇ
ಗಿರಿವರ ವಿಂದ್ಯ ಶಿರೋದಿ ನಿವಾಸಿನೀ ವಿಷ್ಣುವಿಲಾಸಿನೀ ಜಿಷ್ಣುನುತೇ!!
ಭಗವತಿ ಹೇ ಶಿತಿಕಂಠ ಕುಟುಂಬಿನಿ ಭೂರಿ ಕುಟುಂಬಿನಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಸುರವರ ವರ್ಷಿಣಿ ದುರ್ಧರ ಧರ್ಷಿಣಿ ದುರ್ಮುಖ ಮರ್ಷಿಣಿ ಹರ್ಷರತೇ
ತ್ರಿಭುವನಪೋಷಿಣಿ ಶಂಕರ ತೋಷಿಣಿ ಕಿಲ್ಪಿತ ಮೋಷಿಣಿ ಘೋಷರತೇ!!
ದನುಜ ಇರೋಷಿಣಿ ದಿತಿಸುತ ರೋಷಿಣಿ ದುರ್ಮದ ಶೋಷಿಣಿ ಸಿಂಧುಸುತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಅಯಿ ಜಗದಂಬ ಮದಂಬ ಕದಂಬವನ ಪ್ರಿಯವಾಸಿನಿ ಹಾಸರತೇ
ಶಿಖಿರ ಶಿರೋಮಣಿ ತುಂಗ ಹಿಮಾಲಯ ಶೃಂಗ ನಿಜಾಲಯ ಮದ್ಯಗತೇ
ಮಧುಮಧುರೇ ಮಧುಕೈಟಭ ಗಂಜಿನಿ ಕೈಟಭ ಭಂಜಿನಿ ರಾಸರತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಅಯಿಶತಖಂಡ ವಿಖಂಡಿತ ರುಂಡ ವಿತುಂಡಿತ ಶುಂಡ ಗಜಾದಿಪತೇ
ರಿಪುಗಜದಂಡ ವಿದಾರಣ ಚಂಡ ಪರಾಕ್ರಮ ಶುಂಡ ಮೃಗಾದಿಪತೇ
ನಿಜ ಭುಜದಂಡ ನಿಪಾತಿತ ಖಂಡ ಪಿಪಾತಿತ ಮುಂಡ ಭಟಾಧಿಪತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಅಯಿರಣ ಧುರ್ಮದ ಶತೃ ವಧೋದಿತ ದುರ್ದರ ನಿರ್ಜರೇ ಶಕ್ತಿಭೃತೇ
ಚತುರ ವಿಚಾರ ದುರೀಣ ಮಹಾಶಿವ ದೂತಿಕೃತ ಪ್ರಮಥಾದಿಪತೇ
ದುರಿತ ದುರೀಹ ದುರಾಶಯ ದುರ್ಮದ ದಾನವ ದೂತ ಕೃತಾಂತಮತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಅಯಿ ಶರಣಾಗತ ವೈರಿ ವಧೂವರ ವೀರವರಾಭಯದಾಯಕರೇ
ತ್ರಿಭುವನ ಮಸ್ತಕ ಶೂಲಿ ವಿರೋಧಿ ಶಿರೋಧಿ ಕ್ರ್ತಾಮಲ ಶೂಲಕರೇ
ದುಮಿದುಮಿತಾಮರ ದುಂದುಬಿ ನಾದ ಮಹೋ ಮೂಖರೀಕೃತ ತಿಗ್ಮಕರೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಅಯಿ ನಿಜ ಹುಂಕೃತಿ ಮಾತ್ರ ನಿರಾಕೃತ ಧೂಮ್ರ ವಿಲೋಚನ ಧೂಮ್ರಶತೇ
ಸಮರ ವಿಶೋಷಿತ ಶೋಧಿತ ಬೀಜ ಸಮುದ್ಬವ ಶೋಷಿತ ಬೀಜಲತೇ
ಶಿವ ಶಿವ  ಶುಂಭ ನಿಶುಂಭ ಮಹಾಹವ ತರ್ಪಿತ ಭೂತ ಪಿಶಾಚ ರತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಧನುರನು ಸಂಗ ರಣಕ್ಷಣ ಸಂಗ ಪರಿಸ್ಪುರ ದಂಕ ನಟತ್ಕಟಕೇ
ಕನಕ ಪಿಶಂಗ ಪೃಷತ್ಕ ನಿಷಂಗ ರಟದ್ಬಟ ಶೃಂಗ ಹತಾವಟುಕೇ
ಕೃತ ಚತುರಂಗ ಬಲಕ್ಷಿತಿ ರಂಗ ಭಟತ್ಬಹುರಂಗ ರಟದ್ಬಟುಕೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಸುರಲಲನಾತತಥೇಯಿ ತಥೇಯಿ ತಥಾಭಿ ನಯೋತ್ತರಾ ನೃತ್ಯರತೇ
ಧಿಮಿಕಿಟ ಧಿಕ್ಕಟ ಧಿಕಟ ಧಿಮಿದ್ವನಿ ಧೀರಮೃದಂಗ ನಿನಾದರತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಜಯ ಜಯ ಜಪ್ಯ ಜಯೇ ಜಯ ಶಬ್ದ ಪರಸ್ತುತಿ ತತ್ಪರ ವಿಶ್ವನುತೇ
ಝಣಝಣ ಝೀಝಿಮಿ ಝಿಕೃತ ನೂಪುರ ಸಿಂಜಿತ ಮೋಹಿತ ಭೂತಪತೇ
ನಟಿತ ನಟಾರ್ದ ನಟೀ ನಟ ನಾಯಕ ನಾಟಿತ ನಾಟ್ಯ ಸುಗಾನರತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಅಯಿ ಸುಮನಃ ಸುಮನಃ ಸುಮನಃ ಸುಮನಝ್ ಸುಮನೋಹರ ಕಾಂಟಿಯುತೇ
ಶ್ರಿತ ರಜನೀ ರಜನೀ ರಜನೀ ರಜನೀಕರ ವಕ್ತ್ರ ವೃತೇ
ಸುನಯನ ವಿಭ್ರಮರ ಭ್ರಮರ ಭ್ರಮರ ಭ್ರಮರ ಭ್ರಮರಾದಿಪತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಸಹಿತ ಮಹಾಹವ ಮಲ್ಲಮ ತಲ್ಲಿಕ ಮಲ್ಲಿಕ ರಲ್ಲಕ ಮಲ್ಲರತೇ
ವಿರಚಿತ ವಲ್ಲಿಕ ಪಲ್ಲಕ ಮಲ್ಲಿಕ ಝಿಲ್ಲಿಕ ಭಿಲ್ಲಿಕ ವರ್ಗವೃತೇ
ಸಿತಕೃತ ಫುಲ ಸಮುಲ್ಲಸಿತಾರುಣ ತಲ್ಲಜ ಪಲ್ಲವ ಸಲ್ಲಿಲಿತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಅವಿರಲಗಂಡ ಬಲನ್ಮದ ಮೇದುರ ಮತ್ತ ಮತಂಗಜ ರಾಜಪತೇ
ತ್ರಿಭುವನ ಭೂಷಣ ಭೂತ ಕಲಾನಿಧಿ ರೂಪ ಪಯೋನಿದಿ ರಾಜಸುತೇ
ಅಯಿ ಸುದತೀಜನ ಲಾಲಸ ಮಾನಸ ಮೋಹನ ಮನ್ಮಥ ರಾಜಸುತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಕಮಲ ದಲಾಮಲ ಕೋಮಲ ಶಾಂತಿ ಕಲಾ ಕಲಿತಾಮ ಭಾಲಲತೇ
ಸಕಲ ವಿಲಾಸ ಕಲಾನಿಲಯಕ್ರಮ ಕೇಲಿ ಚಲತ್ಕಲ ಹಂಸಕುಲೇ
ಅಲಿಕುಲ ಸಂಕುಲ ಕುವಲಯ ಮಂಡಲ ಮೌಲಿಮಿಲತ್ವ ಕುಲಾಲಿ ಕುಲೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಕರ ಮುರಲೀ ವರ ವೀಜಿತ ಕೂಜಿತ ಲಜ್ಜಿತ ಕೋಕಿಲ ಮಂಜುಮತೇ
ಮಿಲಿತ ಪುಲಿಂದ ಮನೋಹರ ಗುಂಜಿತ ರಂಜಿತ ಸೈಲ ನಿಕುಂಜಗತೇ
ನಿಜಗುಣ ಭೂತ ಮಹಾ ಶಬರೀಗಣ ಸದ್ಗುಣ ಸಂಭೃತ ಕೇಲಿತಲೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ಕಟಿತಟ ಪೀತದುಕೂಲ ವಿಚಿತ್ರಮಯೂಖ ತಿರಸ್ಕೃತ ಚಂದ್ರರುಚೇ
ಪ್ರಣತ ಸುರಾಸುರ ಮೌಲಿಮಣಿ ಸ್ಪುರ ದಂಶುಲ ಸನ್ನಖ ಚಂದ್ರರುಚೇ!
ಜಿತಕನಾಕಚಲ ಮೌಳಿ ಪದೋರ್ಜಿತ ನಿರ್ಭರ ಕುಂಜನ ಕುಂಭಕುಚೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ!!

ವಿಜಿತ ಸಹಸ್ರಕರೈಕ ಸಹಸ್ರಕರೈಕ ಸಹಸ್ರಕರೈಕನುತೇ
ಕೃತಸುರ ತಾರಕ ಸಂಗರ ತಾರಕ ಸಂಗರ ತಾರಕ ಸೂನುಸುತೇ
ಸುರಥ ಸಮಾಧಿ ಸಮಾನ ಸಮಾಧಿ ಸಮಾಧಿ ಸಮಾಧಿ ಸುಜಾತರತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ

ಪದ ಕಮಲಂ ಕರುಣಾನಿಲಯೇ ವರಿವಸ್ಯತಿಯೋನುದಿನಂ ಸ ಶಿವೇ
ಅಯಿ ಕಮಲಂ ಕಮಲಾನಿಲಯೆ ಕಮಲಾನಿಲಯಃ ಸಕಥಂ ನ ಭವೇತ್
ಶಿವ ಪದಮೇವ ಪರಂಪದ ಮಿತ್ಯನು ಶೀಲಯತೋ ಮಮಕಿಂ ನ ಶಿವೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ

ಕನಕಲಸತ್ಕಲ ಸಿಂಧು ಜಲೈರನು ಸಿಂಚನುತೆ ಗುಣರಂಗ ಭುವಂ
ಭಜತಿ ಸಕಿಂ ನಶಚೀ ಕುಚಕುಂಬ ತಟೀ ಪರಿರಂಭ ಸುಖಾನುಭವಂ
ತವಚರಣಂ ಶರಣಂ ಕರವಾಣಿ ನತಾಮಕ ವಾಣಿ ನಿವಾಸಿ ಶಿವಂ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ

ನವ ವಿಮಲೇಂದು ಕುಲಂ ವದನೇಂದುಮಲಂ ಸಕಲಂನನುಕೂಲಯತೇ
ಕಿಮು ಪುರಹೂತ ಪುರೀಂದುಮುಖೀಸುಮುಖೀಮುಖೀಬೀರಸೌ ವಿಮುಖೀಕ್ರಿಯತೇ
ಮಮ ತುಮತಂ ಶಿವನಾಮಧನೇ ಭವತೀ ಕೃಪಯಾಕಿಮುತ ಕ್ರಿಯತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ
ಅಯಿ ಮಯಿದೀನ ದಯಾಲುತುಯಾ ಕೃಪಯೈವತ್ವಯಾ ಭವಿತಮ್ಯಮುಮೇ
ಅಯಿ ಜಗತೋ ಜನನೀ ಕೃಪಾಸಿ ಯಥಾಸಿ ತಥಾನುಮಿತಾಸಿ ರತೇ
ಯದು ಚಿತಮತ್ರ ಭವತ್ಯುರರೀ ಕುರುತಾ ದುರುತಾಪ ಮಪಾ ಕುರುತೇ
ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯ ಕಪರ್ದಿನಿ ಶೈಲಸುತೇ
  ( ಶ್ರೀ ಶಂಕರಾಚಾಚಾರ್ಯ ವಿರಚಿತ ಶ್ರೀ ಮಹೀಷಾಸುರ ಮರ್ದಿನಿ ಸ್ತೋತ್ರ)