ಸತ್ಯ-ಮಿಥ್ಯದ ಮಾಯೆ -1



ಪ್ರಥಮದಲಿ ಗಣಪತಿಗೆ ವಂದಿಸುತ ನರಹರಿಯ
ಪ್ರೇರಣೆಯಂತೆ ಬರೆದಿಹೆನು ಈ ಸಾಲುಗಳನು

ಕನಸಲ್ಲಿ ನಡೆದುದದು
ಮನಸಿನ ಬ್ರಾಂತಿ
ಎಚ್ಚರದಲಿ ಕಂಡಿಹುದು
ದೇವನ ಮಾಯೆಯ ಸೃಷ್ಟಿ|

ಕನಸಲ್ಲಿ ಕಂಡುದದು
ಎಚ್ಚರದಿ ಮಿಥ್ಯ
ಎಚ್ಚರದಿ ಕಾಣಿಪುದು
ದೇವನಮಾಯೆಯೆಂಬುದು ಸತ್ಯ|
ಇದನರಿಯಲು ಶ್ರೀನರಸಿಂಹನ
ನೆನಯಬೇಕು ನಿತ್ಯ|





ರಚನೆ : ಸತೀಶ , ತುಮಕೂರು

No comments:

Post a Comment