Labels
Hanuman
Narasimha
devisthuthi
shivasthuthi
ಚಿತ್ರಗಳು - ಮಸಿಯಮ್ಮ
ಭಕ್ತಿಗೀತೆ-ಸ್ತೋತ್ರಗಳು
ಸತೀಶ - ಶ್ರೀನರಸಿಂಹ
ನರಹರಿಯ ಮಾಯೆಯ ಆಟ (ಶ್ರೀ ನರಸಿಂಹ - 2)
ನರಹರಿಯ ಮಾಯೆಯ ಆಟ (ಶ್ರೀ ನರಸಿಂಹ - 2)
ಶ್ರೀನರಹರಿಯ ಮಾಯೆಯ ಆಟ
ನೀ ನೋಡುತಿಹ ಈ ಜಗದ ನೋಟ
ನಡೆಯುತಿಹ ಎಲ್ಲದಕೂ ಅವನೇ ಕಾರಣನು
ಬಡತನವ ಸಿರಿತನವ ಅವನೇ ನೀಡುವನು
ಬಡತನ ಬಂತೆಂದು ದೇವನನು ಜರಿಯದೆಲೆ
ಸಿರಿತನ ಬಂದಾಗ ಗರ್ವದಲಿ ಮೆರೆಯದೆಲೆ
ಬಾಳ್ವೆಯ ನಡೆಸಿದರೆ ನೀ ಇರುವತನಕ
ಬಿಡದೆ ಸಲಹುವನು ಶ್ರೀ ನರಸಿಂಹ ಜನಕ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment