Showing posts with label ಶಿವಸ್ತುತಿ. Show all posts
Showing posts with label ಶಿವಸ್ತುತಿ. Show all posts

ಕುಣಿಯುತ ನಲಿಯುತ ಬಾ ಶಂಕರ

ಕುಣಿಯುತ ನಲಿಯುತ ಬಾ ಶಂಕರ
ಮಣಿಯುವೆ ನಿನ್ನಡಿಗನುದಿನ ಮುರಹರ ||
ಢಣಢಣ ಢಣಢಣ ಎಂದು ಡಮರುಗ ಧ್ವನಿಸಲು
ಠಣಠಣಠಣ ಎಂದು ವೃಷಭವು ನಲಿಯೇ
ಝುಣತಕ ತಕಝುಣ ತಾಕಿಟ ತಕ ಕಿಟ
ಝುಣ ಎಂದು ನಂದಿ ಮೃದಂಗವ ಬಾರಿಸಲು ||೧||
ಹರಹರಹರಹರ ಎಂದು ಗಣಗಳು ಸ್ತುತಿಸಲು
ಪೊರೆಯಂದಹಿವಿದ್ದು ಗಂಗೆಯು ನಮಿಸೆ
ಸರಿಗಮಪದನಿಸ ಸ್ವರಗಳ ಪಾಡುತ
ನಾರದ ತುಂಬುರ ಗಾನವ ಮಾಡಲು ||೨||
ವರಕಮಲೇಶನ ಚರಿತೆಯ ಜಗದೊಳು
ಪರಿಪರಿ ಭಾವದಿ ನರ್ತಿಸಿ ತೋರುತ
ಪೊರೆಯುತ ಭಕುತರ ವರವೀಯುತ ಬಾ
ಗಿರಿಜಾಲಿಂಗಿತ ನಾಟ್ಯಾಚಾರ್ಯ ||೩||





ಶಿವ ತಾಂಡವ ಸ್ತೋತ್ರ ರಚನ: ರಾವಣ

ಶಿವ ತಾಂಡವ ಸ್ತೋತ್ರ ರಚನರಾವಣ 


ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇ
ಗಲೇವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್ 

ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡತಾಂಡವಂ ತನೋತು ನಃ ಶಿವಃ ಶಿವಮ್ || 1 ||

ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ
ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ |

ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೇ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ || 2 ||

ಧರಾಧರೇಂದ್ರನಂದಿನೀವಿಲಾಸಬಂಧುಬಂಧುರ
ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೇ |

ಕೃಪಾಕಟಾಕ್ಷಧೋರಣೀನಿರುದ್ಧದುರ್ಧರಾಪದಿ
ಕ್ವಚಿದ್ದಿಗಂಬರೇ ಮನೋ ವಿನೋದಮೇತು ವಸ್ತುನಿ || 3 ||

ಜಟಾಭುಜಂಗಪಿಂಗಳಸ್ಫುರತ್ಫಣಾಮಣಿಪ್ರಭಾ
ಕದಂಬಕುಂಕುಮದ್ರವಪ್ರಲಿಪ್ತದಿಗ್ವಧೂಮುಖೇ |

ಮದಾಂಧಸಿಂಧುರಸ್ಫುರತ್ತ್ವಗುತ್ತರೀಯಮೇದುರೇ
ಮನೋ ವಿನೋದಮದ್ಭುತಂ ಬಿಭರ್ತು ಭೂತಭರ್ತರಿ || 4 ||

ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ
ಪ್ರಸೂನಧೂಳಿಧೋರಣೀ ವಿಧೂಸರಾಂಘ್ರಿಪೀಠಭೂಃ |

ಭುಜಂಗರಾಜಮಾಲಯಾ ನಿಬದ್ಧಜಾಟಜೂಟಕ
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ || 5 ||

ಲಲಾಟಚತ್ವರಜ್ವಲದ್ಧನಂಜಯಸ್ಫುಲಿಂಗಭಾ
ನಿಪೀತಪಂಚಸಾಯಕಂ ನಮನ್ನಿಲಿಂಪನಾಯಕಮ್ |
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
ಮಹಾಕಪಾಲಿಸಂಪದೇಶಿರೋಜಟಾಲಮಸ್ತು ನಃ || 6 ||

ಕರಾಲಫಾಲಪಟ್ಟಿಕಾಧಗದ್ಧಗದ್ಧಗಜ್ಜ್ವಲ
ದ್ಧನಂಜಯಾಧರೀಕೃತಪ್ರಚಂಡಪಂಚಸಾಯಕೇ |ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ
ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೇ ಮತಿರ್ಮಮ || 7 ||

ನವೀನಮೇಘಮಂಡಲೀ ನಿರುದ್ಧದುರ್ಧರಸ್ಫುರತ್-
ಕುಹೂನಿಶೀಥಿನೀತಮಃ ಪ್ರಬಂಧಬಂಧುಕಂಧರಃ |ನಿಲಿಂಪನಿರ್ಝರೀಧರಸ್ತನೋತು ಕೃತ್ತಿಸಿಂಧುರಃ
ಕಳಾನಿಧಾನಬಂಧುರಃ ಶ್ರಿಯಂ ಜಗದ್ಧುರಂಧರಃ || 8 ||

ಪ್ರಫುಲ್ಲನೀಲಪಂಕಜಪ್ರಪಂಚಕಾಲಿಮಪ್ರಭಾ
ವಿಲಂಬಿಕಂಠಕಂದಲೀರುಚಿಪ್ರಬದ್ಧಕಂಧರಮ್ |

ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಚ್ಛಿದಂ ತಮಂತಕಚ್ಛಿದಂ ಭಜೇ || 9 ||

ಅಗರ್ವಸರ್ವಮಂಗಳಾಕಳಾಕದಂಬಮಂಜರೀ
ರಸಪ್ರವಾಹಮಾಧುರೀ ವಿಜೃಂಭಣಾಮಧುವ್ರತಮ್ |

ಸ್ಮರಾಂತಕಂ ಪುರಾಂತಕಂ ಭವಾಂತಕಂ ಮಖಾಂತಕಂ
ಗಜಾಂತಕಾಂಧಕಾಂತಕಂ ತಮಂತಕಾಂತಕಂ ಭಜೇ || 10 ||

ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ
ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಫಾಲಹವ್ಯವಾಟ್ |

ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಳ
ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ || 11 ||

ದೃಷದ್ವಿಚಿತ್ರತಲ್ಪಯೋರ್ಭುಜಂಗಮೌಕ್ತಿಕಸ್ರಜೋರ್
ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ |

ತೃಷ್ಣಾರವಿಂದಚಕ್ಷುಷೋಃ ಪ್ರಜಾಮಹೀಮಹೇಂದ್ರಯೋಃ
ಸಮಂ ಪ್ರವರ್ತಯನ್ಮನಃ ಕದಾ ಸದಾಶಿವಂ ಭಜೇ || 12 ||

ಕದಾ ನಿಲಿಂಪನಿರ್ಝರೀನಿಕುಂಜಕೋಟರೇ ವಸನ್
ವಿಮುಕ್ತದುರ್ಮತಿಃ ಸದಾ ಶಿರಃಸ್ಥಮಂಜಲಿಂ ವಹನ್ |

ವಿಮುಕ್ತಲೋಲಲೋಚನೋ ಲಲಾಟಫಾಲಲಗ್ನಕಃ
ಶಿವೇತಿ ಮಂತ್ರಮುಚ್ಚರನ್ ಸದಾ ಸುಖೀ ಭವಾಮ್ಯಹಮ್ || 13 ||

ಇಮಂ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
ಪಠನ್ಸ್ಮರನ್ಬ್ರುವನ್ನರೋ ವಿಶುದ್ಧಿಮೇತಿಸಂತತಮ್ |

ಹರೇ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿಂತನಮ್ || 14 ||

ಪೂಜಾವಸಾನಸಮಯೇ ದಶವಕ್ತ್ರಗೀತಂ ಯಃ
ಶಂಭುಪೂಜನಪರಂ ಪಠತಿ ಪ್ರದೋಷೇ |

ತಸ್ಯ ಸ್ಥಿರಾಂ ರಥಗಜೇಂದ್ರತುರಂಗಯುಕ್ತಾಂ
ಲಕ್ಷ್ಮೀಂ ಸದೈವ ಸುಮುಖಿಂ ಪ್ರದದಾತಿ ಶಂಭುಃ || 15 ||


ಲಘುಶಿವಸ್ತುತಿಃ






ಲಲಿತಚಂದ್ರನಿಭಾನನಸುಸ್ಮಿತಂ ಶಿವಪದಂ ಶಿವಪದಂ ಸ್ಮರತಾ ಶಿವಮ್ |
ವಿಶದಕೋಟಿತಟಿತ್ಪ್ರಭಯಾ ಯುತಂ ಶಿವಜಯಾ ಶಿವಯಾ ಯುತಮ್ || ೧ ||
ನಟನನಾಟ್ಯನಟಂ ನಟಗಾಯಕಂ ಜನಮುದಂ ಜಲಜಾಯತಲೋಚನಮ್ |
ಭುಜಗಭೂಷಣಭೂಷಿತವಿಗ್ರಹಂ ಪ್ರಣಮ ಹೇ ಜನತೇ ಜನವಲ್ಲಭಮ್ || ೨ ||
ಶ್ರುತಿಶತಪ್ರಭಯಾ ಪ್ರಭಯಾ ಯುತಂ ಹರಿಪದಾಬ್ಜಭವಾಂ ಶಿರಸಾ ಧೃತಮ್ |
ಶಿವ ಶಿವೇತಿ ಶಿವೇತಿ ಶಿವೇತಿ ವೈ ಭವ ಭವೇತಿ ಭವೇತಿ ಭವೇತಿ ವಾ |
ಮೃಡ ಮೃಡೇತಿ ಮೃಡೇತಿ ಮೃಡೇತಿ ವೈ ಭಜತಿ ಯಃ ಸತತಂ ಪ್ರಣತಾಮಿಯಾತ್ || ೩ ||
|| ಇತಿ ಶ್ರೀವ್ಯಾಸತೀರ್ಥಯತಿಕೃತಾ ಲಘುಶಿವಸ್ತುತಿಃ ||

ಧವಳ ಗಂಗೆಯ

ಧವಳ ಗಂಗೆಯ 






ಧವಳ ಗಂಗೆಯ ಗಂಗಾಧರ ಮಹಾಲಿಂಗ
ಮಾಧವನ ತೋರಿಸಯ್ಯ ಗುರುಕುಲೋ ತ್ತುಂಗ || ಪ ||
ಅರ್ಚಿಸಿದವರಿಗಭೀಷ್ಟಯ ಕೊಡುವ
ಹೆಚ್ಚಿದ ಅಘಗಳ ತರಿದು ಬಿಸುಟುವ
ದುಶ್ಚರಿತಗಲೆಲ್ಲ ದೂರದಲ್ಲಿಡುವ
ನಮ್ಮಚ್ಯುತಗಲ್ಲದ ಅಸುರರ ಬಡಿವ || ೧ ||
ಮಾರನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರುಣಿಯೆಲ್ಲ ತುಂಬಿತು ನಿನ್ನ ಕೀರ್ತಿ
ಮುರಾರಿಯ ತೋರಿಸಯ್ಯ ನಿನಗೆ ಶರಣಾರ್ಥಿ || ೨ ||
ಚೆನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀನೆನ್ನ
ಅನ್ಯರನರಿಯೆನೊ ಗುರುವೆಂಬೆ ನಿನ್ನ
ಇನ್ನಾದರು ಹರಿಯ ತೋರೊ ಧೀರ ಮುಕ್ಕಣ್ಣ || ೩ ||

Composed by – Sri Vaadhi Rajaru

ಬಿಲ್ವಾಷ್ಟಕo


ಬಿಲ್ವಾಷ್ಟಕo 

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||
ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ
ತವ ಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ ||
ಕೋಟಿಕನ್ಯಾ ಮಹಾದಾನಂ ತಿಲಪರ್ವತಕೋಟಯಃ
ಕಾಂಚನಂ ಶೈಲದಾನೇನ ಏಕಬಿಲ್ವಂ ಶಿವಾರ್ಪಣಂ ||
ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಂ
ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ ||
ಇಂದುವಾರೆ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಃ
ನಕ್ತಂ ಹೌಶ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ ||
ರಾಮಲಿಂಗ ಪ್ರತಿಷ್ಠಾ ಚ ವಿವಾಹಿತ ಕೃತಂ ತಥಾ
ತಟಾಕಾನಿ ಚ ಸಂಧಾನಂ ಏಕಬಿಲ್ವಂ ಶಿವಾರ್ಪಣಂ ||
ಅಖಂಡ ಬಿಲ್ವಪತ್ರಂ ಚ ಆಯುತಂ ಶಿವಪೂಜನಂ
ಕೃತಂ ನಾಮಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ ||
ಉಮಯಾ ಸಹ ದೇವೇಶ ನಂದಿವಾಹನಮೇವ ಚ
ಭಸ್ಮಲೇಪನ ಸರ್ವಾಂಗಂ ಏಕಬಿಲ್ವಂ ಶಿವಾರ್ಪಣಂ ||
ಸಾಲಗ್ರಾಮೇಶು ವಿಪ್ರಾನಾಂ ತಟಾಕಂ ದಶಕೂಪಯೋಃ
ಯಜ್ಞಕೋಟಿ ಸಹಸ್ರಶ್ಚ ಏಕಬಿಲ್ವಂ ಶಿವಾರ್ಪಣಂ ||
ದಂತಿಕೋಟಿ ಸಹಸ್ರೇಶು ಅಶ್ವಮೇಧ ಶತಕ್ರತೌ
ಕೋಟಿಕನ್ಯಾ ಮಹಾದಾನಂ ಏಕಬಿಲ್ವಂ ಶಿವಾರ್ಪಣಂ ||
ಬಿಲ್ವಾನಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಂ
ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||
ಸಹಸ್ರವೇದಪಾಠೇಶು ಬ್ರಹ್ಮಸ್ಥಾಪನಮುಚ್ಯತೆ
ಅನೇಕವ್ರತಕೋಟೀನಾಂ ಏಕಬಿಲ್ವಂ ಶಿವಾರ್ಪಣಂ ||
ಅನ್ನದಾನ ಸಹಸ್ರೇಶು ಸಹಸ್ರೋಪನಯನಂ ತಥಾ
ಅನೇಕ ಜನ್ಮ ಪಾಪಾನಿ ಏಕಬಿಲ್ವಂ ಶಿವಾರ್ಪಣಂ ||
ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವಸನ್ನಿಧೌ
ಶಿವಲೋಕಂ ಅವಾಪ್ನೋತಿ ಏಕಬಿಲ್ವಂ ಶಿವಾರ್ಪಣಂ ||




ಚಂದ್ರಚೂಡ ಶಿವಶಂಕರ

ಚಂದ್ರಚೂಡ ಶಿವಶಂಕರ 
[Composed by – Sree Purandara Dasaru]

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ ||
ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ
ಗಜಚರ್ಮಾಂಬರಧರ ನಮೋ ನಮೋ || ಅ ಪ ||

ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ || ೧ ||

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೇ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ
ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ
ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ || ೨ ||

ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೇ
ಕೊರಳೋಳು ಭಸ್ಮ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೇ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || ೩||

ಭೋ ಶಂಭೋ ಶಿವ ಶಂಭೋ

ಭೋ ಶಂಭೋ ಶಿವ ಶಂಭೋ


ಭೋ ಶಂಭೋ ಶಿವ ಶಂಭೋ ಸ್ವಯಂಭೋ ||

ಗಂಗಾಧರ ಶಂಕರ ಕರುಣಾಕರ
ಮಾಮವ ಭವ ಸಾಗರ ತಾರಕ ||
ನಿರ್ಗುಣ ಪರಬ್ರಹ್ಮ ಸ್ವರೂಪ
ಗಮಾಗಮ ಭೂತ ಪ್ರಪಂಚ ರಹಿತ
ನಿಜಗುಹ ನಿಹಿತ ನಿತಾಂತ ಅನಂತ
ಆನಂದ ಅತಿಶಯ ಅಕ್ಷಯಲಿಂಗ ||೧||

ಧಿಮಿತ ಧಿಮಿತ ಧಿಮಿ ಧಿಮಿಕಿಟ ಕಿಟತೊಂ
ತೋಂ ತೋಂ ತರಿಕಿಟ ತರಿಕಿಟ ಕಿಟತೊಂ
ಮತಂಗ ಮುನಿವರ ವಂದಿತ ಈಶ
ಸರ್ವ ದಿಗಂಬರ ವೇಷ್ಟಿತ ವೇಷ
ನಿತ್ಯ ನಿರಂಜನ ನಿತ್ಯ ನಟೇಶ
ಈಶ ಸರ್ವೇಶ ಸರ್ವೇಶ ||೩||

ಕಾಶಿ ವಿಶ್ವನಾಥ ಸ್ತುತಿ

ಕಾಶಿ ವಿಶ್ವನಾಥ ಸ್ತುತಿ :


ಗಂಗಾ ತರಂಗ ರಮಣೀಯ ಜಟಾ ಕಲಾಪಂ
ಗೌರೀ ನಿರಂತರ ವಿಭೂಷಿತ ವಾಮ ಭಾಗಂ 
ನಾರಾಯಣ ಪ್ರಿಯಮನಂಗ ಮದಾಪಹಾರಂ
ವಾರಾಣಸೀ ಪುರಪತಿಂ ಭಜ ವಿಶ್ವನಾಧಮ್ || 1 ||
ವಾಚಾಮಗೋಚರಮನೇಕ ಗುಣ ಸ್ವರೂಪಂ
ವಾಗೀಶ ವಿಷ್ಣು ಸುರ ಸೇವಿತ ಪಾದ ಪದ್ಮಂ
ವಾಮೇಣ ವಿಗ್ರಹ ವರೇನ ಕಲತ್ರವಂತಂ
ವಾರಾಣಸೀ ಪುರಪತಿಂ ಭಜ ವಿಶ್ವನಾಧಮ್ || 2 ||
ಭೂತಾದಿಪಂ ಭುಜಗ ಭೂಷಣ ಭೂಷಿತಾಂಗಂ
ವ್ಯಾಘ್ರಾಂಜಿನಾಂ ಬರಧರಂ, ಜಟಿಲಂ, ತ್ರಿನೇತ್ರಂ
ಪಾಶಾಂಕುಶಾಭಯ ವರಪ್ರದ ಶೂಲಪಾಣಿಂ
ವಾರಾಣಸೀ ಪುರಪತಿಂ ಭಜ ವಿಶ್ವನಾಧಮ್ || 3 ||
ಸೀತಾಂಶು ಶೋಭಿತ ಕಿರೀಟ ವಿರಾಜಮಾನಂ
ಬಾಲೇಕ್ಷಣಾತಲ ವಿಶೋಷಿತ ಪಂಚಬಾಣಂ
ನಾಗಾಧಿಪಾ ರಚಿತ ಬಾಸುರ ಕರ್ಣ ಪೂರಂ
ವಾರಾಣಸೀ ಪುರಪತಿಂ ಭಜ ವಿಶ್ವನಾಧಮ್ || 4 ||
ಪಂಚಾನನಂ ದುರಿತ ಮತ್ತ ಮತಂಗಜಾನಾಂ 
ನಾಗಾಂತಕಂ ಧನುಜ ಪುಂಗವ ಪನ್ನಾಗಾನಾಂ
ದಾವಾನಲಂ ಮರಣ ಶೋಕ ಜರಾಟವೀನಾಂ
ವಾರಾಣಸೀ ಪುರಪತಿಂ ಭಜ ವಿಶ್ವನಾಧಮ್ || 5 ||
ತೇಜೋಮಯಂ ಸಗುಣ ನಿರ್ಗುಣಮದ್ವಿತೀಯಂ
ಆನಂದ ಕಂದಮಪರಾಜಿತ ಮಪ್ರಮೇಯಂ
ನಾಗಾತ್ಮಕಂ ಸಕಲ ನಿಷ್ಕಳಮಾತ್ಮ ರೂಪಂ
ವಾರಾಣಸೀ ಪುರಪತಿಂ ಭಜ ವಿಶ್ವನಾಧಮ್ || 6 ||
ಆಶಾಂ ವಿಹಾಯ ಪರಿಹೃತ್ಯ ಪರಶ್ಯ ನಿಂದಾಂ
ಪಾಪೇ ರಥಿಂ ಚ ಸುನಿವಾರ್ಯ ಮನಸ್ಸಮಾಧೌ
ಆಧಾಯ ಹೃತ್-ಕಮಲ ಮಧ್ಯ ಗತಂ ಪರೇಶಂ
ವಾರಾಣಸೀ ಪುರಪತಿಂ ಭಜ ವಿಶ್ವನಾಧಮ್ || 7 ||
ರಾಗಾಧಿ ದೋಷ ರಹಿತಂ ಸ್ವಜನಾನುರಾಗಂ
ವೈರಾಗ್ಯ ಶಾಂತಿ ನಿಲಯಂ ಗಿರಿಜಾ ಸಹಾಯಂ
ಮಾಧುರ್ಯ ಧೈರ್ಯ ಸುಭಗಂ ಗರಳಾಭಿರಾಮಂ
ವಾರಾಣಸೀ ಪುರಪತಿಂ ಭಜ ವಿಶ್ವನಾಧಮ್ || 8 ||
ವಾರಾಣಸೀ ಪುರ ಪತೇ ಸ್ಥವನಂ ಶಿವಸ್ಯ
ವ್ಯಾಖ್ಯಾತಮ್ ಅಷ್ಟಕಮಿದಂ ಪಠತೇ ಮನುಷ್ಯ
ವಿದ್ಯಾಂ ಶ್ರಿಯಂ ವಿಪುಲ ಸೌಖ್ಯಮನಂತ ಕೀರ್ತಿಂ
ಸಂಪ್ರಾಪ್ಯ ದೇವ ನಿಲಯೇ ಲಭತೇ ಚ ಮೋಕ್ಷಮ್ ||
ವಿಶ್ವನಾಧಾಷ್ಟಕಮಿದಂ ಪುಣ್ಯಂ ಯಃ ಪಠೇಃ ಶಿವ ಸನ್ನಿಧೌ
ಶಿವಲೋಕಮವಾಪ್ನೋತಿ ಶಿವೇನಸಹ ಮೋದತೇ ||

ಶ್ರೀ ರುದ್ರದ್ವಾದಶನಾಮ ಸ್ತೋತ್ರಂ


ಶ್ರೀ ರುದ್ರದ್ವಾದಶನಾಮ ಸ್ತೋತ್ರಂ



ಪ್ರಥಮಂ ತು ಮಹಾದೇವಂ ದ್ವಿತೀಯಂ ತು ಮಹೇಶ್ವರಂ
ತೃತೀಯಂ ಶಂಕರಂ ಪ್ರೋಕ್ತಂ ಚತುರ್ಥಂ ವೃಷಭಧ್ವಜಂ  

ಪಂಚಮಂ ಕೃತ್ತಿವಾಸಂ ಚ ಷಷ್ಠ೦ ಕಾಮಾಂಗನಾಶನಂ
ಸಪ್ತಮಂ ದೇವದೇವೇಶಂ ಶ್ರೀಕಂಠ೦ ಚಾಷ್ಟಮಂ ತಥಾ  

ನವಮಂ ತು ಹರಮ್ ದೇವಂ ದಶಮಂ ಪಾರ್ವತೀಪತಿಂ
ರುದ್ರಮೇಕಾದಶಂ ಪ್ರೋಕ್ತಂ ದ್ವಾದಶಂ ಶಿವಮುಚ್ಯತೇ  

ಏತದ್ವಾದಶನಾಮಾನಿ ತ್ರಿಸಂಧ್ಯಂ ಯಃ ಪಠ್ಏನ್ನರಃ
ಗೋಘ್ನಶ್ಚೈವ ಕೃತಘ್ನಶ್ಚ ಭ್ರೂಣಹಾ ಗುರುತಲ್ಪಗಃ  

ಸ್ತ್ರೀಬಾಲಘಾತಕಶ್ಚೈವ ಸುರಾಪೋ ವೃಷಲೀಪತಿ:
ಸರ್ವಂ ನಾಶಯತೇ ಪಾಪಂ ಶಿವಲೋಕಂ ಸ ಗಚ್ಚತಿ  

ಶುದ್ಧಸ್ಪಟಿಕಸಂಕಾಶಂ ತ್ರಿನೇತ್ರ೦ ಚಂದ್ರಶೇಖರ೦
ಇಂದುಮಂಡಲಮಧ್ಯಸ್ಥಂ ವಂದೇ ದೇವಂ ಸದಾಶಿವಂ  

  ಇತಿ ಶ್ರೀ ರುದ್ರದ್ವಾದಶ ಸ್ತೋತ್ರಂ ಸಮಾಪ್ತಂ


ಮೂಲ : http://mukhyaprana.blogspot.in/

ಮಹಾ ಮೃತ್ಯುಂಜಯ ಮಂತ್ರ

ಮಹಾ ಮೃತ್ಯುಂಜಯ ಮಂತ್ರ: 

ಓಂ ತ್ರ್ಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿ ವರ್ಧನಂ 
ಉರ್ವಾರುಮಿವ ಬಂಧನಾತ್ 
ಮೃತ್ಯೋರ್ಮುಕ್ಷೀಯ ಮಾಮೃತಾತ್

(ಪಾಟಲೇಶ್ವರ ಶಿವಲಿಂಗ)
ಚಿತ್ರ ಮೂಲ : ianala.blogspot.com




ಶಿವಸ್ತುತಿಃ

ಶಿವಸ್ತುತಿಃ 

ಲಲಿತಚಂದ್ರನಿಭಾನನಸುಸ್ಮಿತಂ ಶಿವಪದಂ ಶಿವಪದಂ ಸ್ಮರತಾ ಶಿವಂ
ವಿಶದಕೋಟಿತಟಿತ್ಪ್ರಭಯಾ ಯುತಂ ಶಿವಜಯಾ ಶಿವಯಾ ಯುತಂ

ನಟನನಾಟ್ಯನಟಂ ನಟಗಾಯಕಂ ಜನಮುದಂ ಜಲಜಾಯತಲೋಚನಂ
ಭುಜಗಭೂಷಣಭೂಷಿತವಿಗ್ರಹಂ ಪ್ರಣಮ ಹೇ ಜನತೇ ಜನವಲ್ಲಭಂ

ಶ್ರುತಿಶತಪ್ರಭಯಾ ಪ್ರಭಯಾ ಯುತಂ ಹರಿಪದಾಬ್ಜಭವಾಂ ಶಿರಸಾ ಧೃತಂ
ಶಿವ ಶಿವೇತಿ ಶಿವೇತಿ ಶಿವೇತಿ ವೈ ಭವ ಭವೇತಿ ಭವೇತಿ ಭವೇತಿ ವಾ |
ಮೃಡ ಮೃಡೇತಿ ಮೃಡೇತಿ ಮೃಡೇತಿ ವೈ ಭಜತಿ ಯಃ ಸತತಂ ಪ್ರಣತಾಮಿಯಾತ್

ಇತಿ ಶ್ರೀವ್ಯಾಸತೀರ್ಥಯತಿಕೃತಾ ಲಘುಶಿವಸ್ತುತಿಃ

ದ್ವಾದಶ ಜ್ಯೋತಿರ್ಲಿಂಗ ಸ್ಮರಣಂ



ದ್ವಾದಶ ಜ್ಯೋತಿರ್ಲಿಂಗ ಸ್ಮರಣಂ




ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಂ|
ಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮಲೇಶ್ವರಂ|| ೧ ||

ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಂ |
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ || ೨ ||

ವಾರಾಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ |
ಹಿಮಾಲಯೇ ತು ಕೇದಾರಂ ಘುಶ್ಮೇಶಂ ಚ ಶಿವಾಲಯೇ || ೩ ||

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ || ೪ ||

|| ಇತಿ ದ್ವಾದಶಜ್ಯೋತಿರ್ಲಿಂಗಸ್ಮರಣಂ ಸಂಪೂರ್ಣಂ ||

ಶಿವನಿಗೆ ಜೋಗುಳ




ಶಿವನಿಗೆ ಜೋಗುಳ

ಮಲಗು ಮಲಗೆಲೆ ಕಂದಾ ಜೋ! ಜೋ !
ಮಲಗು ಎನ್ನಾನಂದಾ ಜೋ! ಜೋ !
ನಿದ್ದೆಯೂರದು ಚೆಂದ ಜೋ! ಜೋ !
ಮುದ್ದು ಕಂದಾ ಮಲಗು ಜೋ! ಜೋ !
ಶುದ್ಧ ಚಿತ್ತನೆ ಮಲಗು ಜೋ! ಜೋ !
ನಿತ್ಯ ಸಿದ್ಧನೆ ಮಲಗು ಜೋ! ಜೋ !
ಉತ್ತಮರೊಳುತ್ತಮನೆ ಜೋ! ಜೋ !
ಸಚ್ಚಿದಾನಂದನೇ ಜೋ! ಜೋ !
ನಿನಗಾಗಿ ಜಗದುದಯ ಜೋ ಜೋ !
ನಿನಗಾಗಿ ಜಗದ ಲಯ ಜೋ ಜೋ !
ಪರಬ್ರಹ್ಮನೈ ನೀನು ಜೋ ಜೋ !
ಶಿವ ನೀನು! ಶಿವ ನೀನು! ಜೋ ಜೋ !
ಕಂದಾ! ಪರಂಜ್ಯೋತಿ ಜೋ ಜೋ !
ಪುಣ್ಯಾತ್ಮನಚ್ಯುತನೆ ಜೋ ಜೋ !
ಶಿವ ನೀನು! ಶಿವ ನೀನು! ಜೋ ಜೋ !
ಶಿವ ನೀನು ಜೋ! ಶಿವ ನೀನು ಜೋ!
ಜೋ ಜೋ ಜೋ!
೧೭-೧೨-೧೯೨೬

ಮೂಲ: ಕಣಜ

ಪುಸ್ತಕ: ಮರಿ ವಿಜ್ಞಾನಿ
ಲೇಖಕರು: ಕುವೆಂಪು
ಪ್ರಕಾಶಕರು: ಉದಯರವಿ ಪ್ರಕಾಶನ ಮೈಸೂರು

ಲಿಂಗಾಸ್ಟಕಂ

ಲಿಂಗಾಷ್ಟಕಂ

ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ, ನಿರ್ಮಲಭಾಸಿತ ಶೊಭಿತ ಲಿಂಗಂ |
ಜನ್ಮಜದುಃಖ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || 


ದೇವಮುನಿ ಪ್ರವರಾರ್ಚಿತ ಲಿಂಗಂ, ಕಾಮದಹನ ಕರುಣಾಕರ ಲಿಂಗಂ |
ರಾವಣದರ್ಪ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || 



ಸರ್ವಸುಗಂಧ ಸುಲೇಪಿತ ಲಿಂಗಂ ಬುದ್ಧಿವಿವರ್ಧನ ಕಾರಣ ಲಿಂಗಂ |
ಸಿದ್ಧಸುರಾಸುರ ವಂದಿತ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ ||



ಕನಕಮಹಾಮಣಿ ಭೂಷಿತ ಲಿಂಗಂ ಫಣಿಪತಿವೇಷ್ಟಿತ ಶೋಭಿತ ಲಿಂಗಂ |
ದಕ್ಷಸುಯಜ್ಞ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ ||

ಕುಂಕುಮ ಚಂದನಲೇಪಿತ ಲಿಂಗಂ, ಪಂಕಜಹಾರ ಸುಶೋಭಿತ ಲಿಂಗಂ |
ಸಂಚಿತಪಾಪ ವಿನಾಶನ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ ||



ದೆವಗಣಾರ್ಚಿತ ಸೇವಿತ ಲಿಂಗಂ, ಭಾವೈಭಕ್ತಿ ಭಿರೇವ ಚ ಲಿಂಗಂ |
ದಿನಕರಕೋಟಿ ಪ್ರಭಾಕರ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ ||



ಅಷ್ಟದಳೋ ಪರಿವೇಷ್ಟಿತ ಲಿಂಗಂ ಸರ್ವಸಮುದ್ಭವ ಕಾರಣ ಲಿಂಗಂ |
ಅಷ್ಟದರಿದ್ರ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ ||



ಸುರವರ ಸುರಗುರು ಪೂಜಿತ ಲಿಂಗಂ ಸುರವನಪುಷ್ಪ ಸದಾರ್ಚಿತ ಲಿಂಗಂ |
ಪರಾತ್ಪರಂ ಪರಮಾತ್ಮಕ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ ||



ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೆಚ್ಚಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹಮೊದತೆ ||